ಆರು ದಿನಗಳ ಪರಿಯಂತ ಮಳೆಯನ್ನ ಲೆಕ್ಕಿಸದೆ ಸೈಕಲ್ ಜಾತಾದಲ್ಲಿ ಪಾಲಗೋಂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸೈಕಲ್ ಸವಾರರಿಗೆ ಪಕ್ಷದ ಮುಖಂಡ ಮಹೇಂದ್ರ ತಮ್ಮಣ್ಣವರ ಇವರಿಂದ ಸತ್ಕಾರ
ರಾಯಬಾಗ ತಾಲೂಕಿನಲ್ಲಿ ಇದೆ 11–7-2022 ರಿಂದ 16-7-2022 ರ ವರೆಗೆ ಕುಡಚಿ ಮತ ಕ್ಷೇತ್ರದ ಮುಖಂಡ ಮಹೇಂದ್ರ ತಮ್ಮಣ್ಣವರ ಕ್ಷೇತ್ರದ 32 ಹಳ್ಳಿಗಳಲ್ಲಿ ಸೈಕಲ್ ಜಾತಾ ಮಾಡುವ ಮೂಲಕ ಆಡಳಿತ ಪಕ್ಷದವಾದ ಬಿಜೆಪಿ ಸರಕಾರದ ಕಾರ್ಯ ವೈಪಲ್ಯ ಹಾಗೂ ಬೆಲೆ ಏರಿಕೆ ಖಂಡಿಸಿ ಕ್ಷೇತ್ರದ ಜನರ ಮನೆ ಮನೆಗೆ ಸೈಕಲ್ ಮೂಖಾಂತ ತೆರಳಿ ಮನಮುಟ್ಟವ ಹಾಗೆ ಬಿಜೆಪಿ ಪಕ್ಷದ ದುರಾಡಳಿತದ ಬಗ್ಗೆ ನಿರಂತರ ಆರು ದಿನಗಳ ಕಾಲ ಸೈಕಲ್ ಜಾತಾದಲ್ಲಿ ಪಾಲಗೊಂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೈಕಲ್ ಸವಾರರಿಗೆ ಇವತ್ತು ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣ್ಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ದಲ್ಲಿ ಕುಡಚಿ ಮತ ಕ್ಷತ್ರದ ಮುಖಂಡ ಮಹೇಂದ್ರ ತಮ್ಮಣ್ಣವರ ರವರಿಂದ ಸತ್ಕಾರ ಸನ್ಮಾನ ಕಾರ್ಯಕ್ರಮ ಜರಗಿತು ಮತ್ತು ಈ ವೇಳೆಯಲ್ಲಿ ಕ್ಷೇತ್ರದ 32 ಹಳ್ಳಿಗಳ ಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೈಕಲ್ ಜಾತಾ ಸವಾರರಿಗೆ ಉಟದ ವ್ಯವಸ್ಥ ಮತ್ತು ನೀರು ಚಾಹದ ವ್ಯವಸ್ಥೆ ಮಾಡಿದ ಮುಖಂಡ ರಿಗೆ ಕಾರ್ಯಕರ್ತರಿಗು ಸತ್ಕರಾ ವನ್ನ ಮಹೇಂದ್ರ ತಮ್ಮಣ್ಣವರ ನೇರವೇರಿಸಿದರು
ಈ ಸಂದರ್ಭದಲ್ಲಿ,ಎನ್‌ಎಸ್ ಚೌಗಲಾ ,ರಾಮನಾ ಗಸ್ತಿ ,ಸಿದ್ದಪ್ಪ ನಾಗನೂರ ರವಿಶಂಕರ ನರಗಟಿ ,ಆನಂದ ಪಾಟೀಲ ,ಬಾಳೇಶ ಹಾಡಕರ, ಲಗಮ್ಮಣ್ಣಾ ಶಿರಹಟ್ಟಿ, ಪ್ರದೀಪ್ ಹಾಲಗುಣಕಿ, ಸೋಮನಗೌಡ ಪಾಟೀಲ , ಅಕಿಲ ಹುಕ್ಕೇರಿಕರ ಕೆಪಿಸಿಸಿ ಸಾಮಾಜಿಕ ಜಾಲತಾನದ ಸಂಚಲಕರು ಸೇರಿದಂತೆ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.
Laxmi News 24×7