Breaking News

ಬೆಳಗಾವಿಯ ಕಸಬೇಕರ್– ಮೆಟಗುಡ್ಡ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

Spread the love

ಬೆಳಗಾವಿಯ ಕಸಬೇಕರ್– ಮೆಟಗುಡ್ಡ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಬೆಳಗಾವಿಯ ಕೋಟೆಕೆರೆ ಹತ್ತಿರದ ಛತ್ರಪತಿ ಶಿವಾಜೀ ನಗರದಲ್ಲಿರುವ ಕಸಬೇಕರ್– ಮೆಟಗುಡ್ಡ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನುಆಚರಿಸಲಾಯಿತು.ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಈ ವೇಳೆ ವೈದ್ಯರಾದ ಬಿಎಚ್ ಮೆಟಗುಡ್ಡ, ಪಿಎನ್ ಶಾಂತಗಿರಿ, ಹೇಮಂತ್‍ಕೌಜಲಗಿ, ವನೀತಾ ಮೆಟಗುಡ್, ಬಿಎಸ್ ಬಾಳಿಗಾ, ಎಸ್.ಜಿ. ವಾಗಲೆ, ಪ್ರತಾಪ ಬುದ್ಧ್ಯಾ ಮತ್ತು ಪುಷ್ಪಾ ಬಿರಾದಾರಅವರನ್ನು ಸತ್ಕರಿಸಲಾಯಿತು.

ಈ ವೇಳೆ ಮಾತನಾಡಿದಗಣ್ಯರು ಹಗಲುರಾತ್ರಿ ಶ್ರಮವಹಿಸಿ ರೋಗಿಗಳ ಸೇವೆ ಮಾಡುವ ವೈದ್ಯರ ಸೇವೆ ಪ್ರಶಂಸನೀಯವಾಗಿದೆಎಂದರು.ಈ ವೇಳೆ ಸ್ವರೂಪಾ ಮೆಟಗುಡ್, ರೂಪಾ ತಳವಾರ, ಆನಂದಚಿಕಲಿ, ರಂಜಿತಾ ಮಹಾಜನ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ಧರು.


Spread the love

About Laxminews 24x7

Check Also

ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಆಗಿಲ್ಲ

Spread the loveಬೆಳಗಾವಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಆಗಿಲ್ಲ, ಅವಧಿ ಮುಗಿದ ಆಹಾರವನ್ನು ಪೂರೈಕೆ ಮಾಡಿಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ