Breaking News

ಶಾಸಕ ಶ್ರೀಮಂತ ಪಾಟೀಲ 1.50 ಕೋಟಿರೂ ವೆಚ್ಚದ ರಸ್ತೆಕಾಮಗಾರಿಗೆ ಚಾಲನೆ

Spread the love

ಕಾಗವಾಡತಾಲೂಕಿನ ಮಂಗಸೂಳಿ- ಮೋಳೆ ಮಾರ್ಗದಲ್ಲಿರಸ್ತೆ ನಿರ್ಮಾಣಕಾಮಗಾರಿಗೆಶಾಸಕ ಶ್ರೀಮಂತ ಪಾಟೀಲರು ಚಾಲನೆಯನ್ನು ನೀಡಿದರು.

ಮಂಗಸೂಳಿ- ಮೋಳೆ ಮಾರ್ಗದಲ್ಲಿಹದಗೆಟ್ಟ ಹೋದರಸ್ತೆ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರದ ಲೋಕೋಪಯೋಗಿಇಲಾಖೆಯ ಲೆಕ್ಕ ಶಿರ್ಷಿಕೆ 5054 ಯೋಜನೆಅಡಿಯಲ್ಲಿ 1.50 ಕೋಟಿರೂ ವೆಚ್ಚದಲ್ಲಿರಸ್ತೆಅಭಿವೃದ್ಧಿಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರುಇಂದು ಸೋಮವಾರದಂದುಪೂಜೆ ಸಲ್ಲಿಸಿ ಚಾಲನೆ ನೀಡಿದರು.

 

ಈ ವೇಳೆ ಮಾತನಾಡಿದಆವರುಕಳೆದ ಅನೇಕ ವರ್ಷಗಳಿಂದ ಈ ಮಾರ್ಗದರಸ್ತೆ ಅಭಿವೃದ್ಧಿಗೊಳಿಸಲು ರೈತರು ಕೇಳಿಕೊಂಡಿದ್ದರು, ಅದನ್ನುಗಮನದಲ್ಲಿತೆಗೆದುಕೊಂಡು 1.50 ಕೋಟಿರೂ.ಅನುದಾನ ಮಂಜೂರುಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆಎಂದರು.

ಸರ್ಕಾರದಅನುದಾನ ಬಳಸಿ ನಿರ್ಮಿಸುವಕಾಮಗಾರಿಗುಣಮಟ್ಟದ ಮಾಡಿಕೊಳ್ಳಲು ಪ್ರತಿಯೊಬ್ಬರು ಸಹಕರಿಸಿರಿ ಎಂದು ಹೇಳಿ, ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಕಿವಿಮಾತು ಹೇಳಿದರು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ. ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ