ಬಿಜೆಪಿ ಪಕ್ಷದ ಪದವೀಧರ ಹಾಗೂ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಎಷ್ಟು ಹಣ ಹಂಚಿಕೆ ವಿಜಯ್ ಮಾತ್ರ ನಮ್ಮದು ಎಂದು ಕಾಗವಾಡ ಮತ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ್ ಏನ್ ವಾಹಿನಿಗೆ ಹೇಳಿದರು.
ಸೋಮವಾರದಂದು ಕಾಗವಾಡದ ಸರಕಾರಿ ಕನ್ನಡ ಶಾಲೆಯಲ್ಲಿ ಮತದಾನ ಕೇಂದ್ರ ದಲ್ಲಿ ಮತ ಚಲಾಯಿಸಿದ ಬಳಿಕ ಇನ್ ವಾಹಿನಿಯೊಂದಿಗೆ ಮಾತನಾಡಿದರು.