ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ದರಬಾರ್ ಹೈಸ್ಕೂಲ್ ನಲ್ಲಿ ನಡೆದ ಮತದಾನ ಪ್ರಕ್ರಿಯೆ ವೀಕ್ಷಿಸಿದರು.ವೇಳೆ ಮತಗಟ್ಟೆ ನಂ 126 ರಲ್ಲಿ ಒಟ್ಟು 1170 ಮತದಾರರು ಮತ ಚಲಾಯಿಸುತ್ತಿರುವ ಕಾರಣ ಉದ್ದನೇ ಕ್ಯೂನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸು ತ್ತಿದ್ದರು.
ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ಬೇಸರದಿಂದ ಮತ ಚಲಾಯಿಸುತ್ತಿರುವ ಮಾಹಿತಿ ಪಡೆದ ಡಿಸಿ ವಿಜಯಮಹಾಂತೇಶ ದಾನ್ನಮ್ಮನವರ ಹಾಗೂ ಎಸ್ಪಿ ಆನಂದಕುಮಾರ ಮೊದಲು ಮತಗಟ್ಟೆ ನಂ 126ಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.