Breaking News

ನೂರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ಬೆಳಗಾವಿಯ ಸುವರ್ಣ ಸೌಧ ಹಪ್ಪಳ ಶಾವಿಗೆ ಒಣಗಿಸಲು…

Spread the love

ನೂರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ಬೆಳಗಾವಿಯ ಸುವರ್ಣ ಸೌಧ ಹಪ್ಪಳ ಶಾವಿಗೆ ಒಣಗಿಸಲು….

ಬೆಳಗಾವಿಯ ಸುವರ್ಣ ಸೌಧ ಹಪ್ಪಳ ಶಾವಿಗೆ ಸಂಡಿಗೆ ಒಣಗಿಸಲು ಸೀಮಿತ ವಾಯ್ತ ಅಂತ ಸೋಶಿಯಲ್ ಮೀಡಿಯಾದಲ್ಲಿ ಪಿಕ್ಚರ್ ಗಳು ವೈರಲ್ ಆಗಿವೆ .

 


ನೂರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ಸುವರ್ಣ ಸೌಧ ಇದಕ್ಕಾದರು ಉಪಯೋಗಕ್ಕೆ ಬರುತ್ತಿದೆ ಎಂದು ಸೋಶಿಯಲ್ ಮೀಡಿಯಾ ದಲ್ಲೀ ಟ್ರೊಲ್ ಮಾಡುತ್ತಿದ್ದಾರೆ

ಬರಿ ಅಧಿವೇಶನಕ್ಕೆ ಸೀಮಿತ ವಾಗಿರುವ ಬೆಳಗಾವಿಯ ಸುವರ್ಣ ಸೌಧದಲ್ಲಿ ಬೇರೆ ಹೊತ್ತಿನಲ್ಲಿ ಕೆಲವೊಂದು ಕಚೇರಿ ಗಳು ವರ್ಗಾವಣೆ ಆದ್ರೂ ಅಲ್ಲಿ ಜನ್ ಮಾತ್ರ ಕಾಣಿಸಲ್ಲ.

 

ಇನ್ನು ಇವತ್ತು ಇದ್ದೊಂದು ಶಾವಿಗೆ ಒಣಗಿಸುವ ಚಿತ್ರ ಸೋಶಿಯಲ್ ಮೀಡಿಯಾ ದಲ್ಲಿ ವೈರೆಲ್ ಆಗಿದೆ


Spread the love

About Laxminews 24x7

Check Also

ರಾಹುಲ್‌ ಸದಸ್ಯತ್ವ ರದ್ದುಗೊಳಿಸಿ – ಬಿಜೆಪಿಯಿಂದ ಪ್ರಸ್ತಾಪ ಸಲ್ಲಿಕೆ

Spread the loveನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ  ಸಂಬಂಧವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ರಾಹುಲ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ