Breaking News

ಬೆಳಗಾವಿ :ನಗರದರಸ್ತೆಯ ಮೇಲೆ ಡ್ರೆನೇಜ್ ನೀರುಬಂದಿದ್ದರಿಂದಸಾರ್ವಜನಿಕರಿಗೆಹಾಗೂ ವ್ಯಾಪಾರಿಗಳಿಗೆ ತೊಂದರೆ

Spread the love

ಬೆಳಗಾವಿ :ನಗರದರಸ್ತೆಯ ಮೇಲೆ ಡ್ರೆನೇಜ್ ನೀರುಬಂದಿದ್ದರಿಂದಸಾರ್ವಜನಿಕರಿಗೆಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.
ಹೌದು ಬೆಳಗಾವಿ ನಗರದ ಬಸ್ ನಿಲ್ದಾಣದಿಂದಮುಖ್ಯಮಾರುಕ್ಕಟ್ಟೆಗೆಬರುವಕಡೆ ಬಜಾರರಸ್ತೆಕೆಲವು ತಿಂಗಳಹಿಂದೆ ಈ ರಸ್ತೆಯಲ್ಲಿ ಸಿಡಿ ವರ್ಕ ಮಾಡಲಾಗಿದ್ದು, ಆ ಕಾಮಗಾರಿಅವೈಜ್ಞಾನಿಕಇರುವಕಾರಣದಿಂದಸಾರ್ವಜನಿಕರುಈಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.ಸುಮಾರುಎರಡು ದಿನದ ಹಿಂದೆಗಟರ್ ನಲ್ಲಿ ನೀರಿನ ಪೈಪ್‍ಹಾಗೂ ಕೇಬಲ್ ಆಳವಡಿಸಿದ್ದು, ಡ್ರೇನೆಜ್‍ನೀರೆಲ್ಲರಸ್ತೆ ಮೇಲೆ ಬರುತ್ತಿದೆ.

ಈ ವೇಳೆ ಮಾತನಾಡಿದ ಸ್ಥಳೀಯ ವ್ಯಾಪಾರಿ ಮಹಾನಗರ ಪಾಲಿಕೆಯಿಂದ ಈ ತೊಂದರೆಗಳಿಗೆಯಾವುದೇರೀತಿಯ ಸ್ಫಂಧನೆಸಿಗುತ್ತಿಲ್ಲ, ಬಸ್ ನಿಲ್ದಾಣದಿಂದ ಬರುವಜನರು ಈ ಗಲೀಜು ನೀರಿನಲ್ಲಿಓಡಾಡುವಂತ ಪರಿಸ್ಥಿತಿ ಎದುರಾಗಿದೆ ಮತ್ತುಇದರಿಂದಾಗಿ ರಸ್ತೆಗಳಲ್ಲಿ ಕಟ್ಟ ವಾಸನೆ ಬರುತ್ತಿದ್ದೆ ನಮಗೂ ಕೂಡ ಈ ರಸ್ತೆಯಲ್ಲಿ ವ್ಯಾಪಾರ ಮಾಡಲುತೊಂದರೆಯಾಗುತ್ತಿದೆ.


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ