ಡಾ. ಸೋನಾಲಿ ಸರನೋಬತ್ ನಿಯತಿ ಫೌಂಡೇಶನ್ ವತಿಯಿಂದ ಅರ್ಷ ವಿದ್ಯಾ ರೆಸಿಡೆಂಟ್‍ನ ಸಂತ ಮೀರಾ ಸ್ಕೂಲಿನ ಮಣಿಪುರಿ ಮಕ್ಕಳಿಗೆ ಫುಟ್‍ಬಾಲ್ ಶೂಸ್ ಹಾಗೂ ಸ್ಟಾಕಿಂಗ್ಸ್ ಗಳನ್ನು ಉಡುಗೊರೆಯಾಗಿ ನೀಡಿದರು.
ಡಾ. ಸೋನಾಲಿ ಸರನೋಬತ್ ನಿಯತಿ ಫೌಂಡೇಶನ್ ವತಿಯಿಂದ ಸಂತ ಮೀರಾ ಸ್ಕೂಲಿನ ಮಣಿಪುರಿ ಮಕ್ಕಳಿಗೆ ಫುಟ್‍ಬಾಲ್ ಶೂಸ್ ಹಾಗೂ ಸ್ಟಾಕಿಂಗ್ಸ್ ಗಳನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ 12ಜನ ವಿದ್ಯಾರ್ಥಿನಿಯರು ಈ ಸೌಲಭ್ಯವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ವೈಸ್ ಪ್ರಾಂಶುಪಾಲರಾದ ಶ್ರೀಮತಿ ಶ್ವೇತಲ್, ಶಿಕ್ಷಕಿ ಶ್ರೀಮತಿ ವೀಣಾ ಜೋಶಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅರ್ಷ ಮಂದಿರದ ಕೊಆರ್ಡಿನೇಟರ್ ಸೋಮನಾಥ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.