ಬೆಳಗಾವಿ ಜಿಲ್ಲೆಯಲ್ಲೂ ಇಂದು ಹೆಮ್ಮಾರಿ ಕೊರೊನಾ ಅಟ್ಟಹಾಸ ಮೆರೆದಿದ್ದು. ಇಂದು ಹೊಸದಾಗಿ ಜಿಲ್ಲೆಯಲ್ಲಿ 45 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.
ಹೌದು ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿಯೇ 36 ಕೇಸ್‍ಗಳು ಕಂಡು ಬಂದಿವೆ. ಅದೇ ರೀತಿ ಬೈಲಹೊಂಗಲ-04, ಚಿಕ್ಕೋಡಿ-02, ಹುಕ್ಕೇರಿ-01, ಖಾನಾಪುರ-01, ಸವದತ್ತಿ-01 ಕೊರೊನಾ ಪಾಸಿಟಿವ್ ಕೇಸ್‍ಗಳು ಕಾಣಿಸಿಕೊಂಡಿವೆ.