Breaking News

21 ವರ್ಷಗಳ ಬಳಿಕ ಭಾರತದ ಬೆಡಗಿಗೆ ವಿಶ್ವಸುಂದರಿ ಪಟ್ಟ

Spread the love

ನವದೆಹಲಿ: 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯೂನಿವರ್ಸ್ ಪಟ್ಟ. ಭಾರತದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಪಟ್ಟ ದೊರಕಿದ್ದು . 21 ವರ್ಷಗಳ ನಂತರ ಕಿರೀಟ ತಂದಿದ್ದಾರೆ.

ಚಂಡೀಗಢದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿದ್ದಾರೆ.ಅವರು ಮಿಸ್ ಯೂನಿವರ್ಸ್ 2020 ರ ಕಿರೀಟವನ್ನು ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರಿಂದ ಪಡೆದರು.

 

ಹರ್ನಾಜ್ ಸಂಧು ಅವರಿಗಿಂತ ಮೊದಲು, ಲಾರಾ ದತ್ತಾ 2000 ರಲ್ಲಿ ವಿಶ್ವ ಸುಂದರಿ ಕಿರೀಟ ಪಡೆದರು. ಇಸ್ರೇಲ್‌ನಲ್ಲಿ ನಡೆಯುತ್ತಿರುವ ಈವೆಂಟ್‌ನಲ್ಲಿ ಸೌಂದರ್ಯ ರಾಣಿ ಅಸ್ಕರ್ ಪಟ್ಟವನ್ನು ಅಲಂಕರಿಸಿದ್ದಾರೆ. ಮಿಸ್ ಯೂನಿವರ್ಸ್ 2020 ಮೆಕ್ಸಿಕೋದ ಆಂಡ್ರಿಯಾ ಮೆಜಾ ಭಾವನಾತ್ಮಕವಾಗಿ ಹರ್ನಾಜ್‌ಗೆ ಕಿರೀಟವನ್ನು ತೊಡಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ