ಬೆಳಗಾವಿ: ಇಂದು ಸಿ ಎಂ ಬಸವರಾಜ ಬೊಮ್ಮಾಯಿ ಆಗಮನ
ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಫುಲ್ ರಂಗೇರಿದ್ದು ಇವತ್ತು ಬೆಳಗಾವಿಗೆ ನಾಡಿನ ದೊರೆ ಬೊಮ್ಮಾಯಿ ಬಂದಿದ್ದಾರೆ
ಗದಗ ಹುಬ್ಬಳ್ಳಿ ಪ್ರಯಾಣ ಮುಗಿಸಿ ಇಂದು ಬೆಳಗಾವಿಗೆ ಬಂದಿದ್ದಾರೆ ಸಿ ಎಂ. ಬೊಮ್ಮಾಯಿ ಇಂದು ಸಿ ಎಂ ವಿಶೇಷ ಸಭೆಗೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಆಗಮನ ವಾಗಿದೆ ಏನು ವಿಶೇಷ ಎನ್ಹೊಸ ಸುದ್ದಿ ಸಿ ಎಂ ಬೊಮ್ಮಾಯಿ ಎನ್ ಹೇಳುತ್ತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣ
Laxmi News 24×7