ಗೋಕಾಕ: ಕಬ್ಬಿನ ಒಂದು ಹಂಗಾಮಿ ಶುರು ಆಗುತ್ತಿದ್ದಂತೆ ಸುಮಾರು ಕಡೆ ಕಬ್ಬಿನ ಕಟಾವು, ಗಾಡಿ ಗಳ ಸದ್ದು , ರೈತರ ಮುಖದಲ್ಲಿ ಒಂದು ಆಶಾದಾಯಕ ಕಳೆ ಶುರು ಆಗುತ್ತೆ.
ಮೊನ್ನೆ ಯಾಷ್ಟೆ ಬಾಯ್ಲರ್ ಪೂಜೆ ಮಾಡಿದ ಹಿರೆನಂದಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರ ನೇತೃತ್ವ ದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ
ಕಬ್ಬನ್ನು ನುರಿಸುವುದಕ್ಕೆ ಮುಂದಾಗಿದೆ ಬಹುಶಃ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಇದು ಪ್ರಥಮ್ ಕಾರ್ಖಾನೆ ಇರಬಹುದು
ಕಬ್ಬನ್ನು ನುರಿಸಲು ಪ್ರಾರಂಭ ಮಾಡಿದ್ದು.
ಇವರು ಈ ಒಂದು ಕಾರ್ಖಾನೆಯನ್ನು ಅತ್ಯಂತ ಸುಸಜ್ಜಿತ ರೀತಿಯಲ್ಲಿ ನೋಡಿಕೊಂಡು ಆಧುನಿಕ ಯಂತ್ರೋಪರಣಗಳನ್ನು ಅಳವಡಿಸಿ ಅವು ಗಳನ್ನ ಅಚ್ಚು ಕಟ್ಟಾಗಿ ಮೈಟೈನ್ ಕೂಡ ಮಾಡಿದ್ದಾರೆ ಎಂದು ಸಿಬ್ಬಂದಿ ವರ್ಗ ಹೇಳುತ್ತೆ.
ಇನ್ನೇನು ಕೃಷಿಂಗ ಶುರು ಆಗಿದೆ ಉತ್ತಮ ರೆಸ್ಪಾನ್ಸ್ ಕೂಡ ಬರ್ತಿದೆ ಅನ್ನದಾತರು ಕಳೆದ ಹಂಗಾಮಿಗಿಂತ ಈ ಬಾರಿ ಇನ್ನು ಹೆಚ್ಚಿನ ರೀತಿಯಲ್ಲಿ ಕಬ್ಬನ್ನು ಕಳಿಸಲು ಮುಂದಾಗಿ ಎಂದು ಕಾರ್ಖಾನೆಯ ಸಿಬ್ಬಂದಿ ವರ್ಗ ಹಾಗೂ ಎಲ್ಲರ ಮನವಿ
ಈ ಒಂದು ಸಂದರ್ಭದಲ್ಲಿ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಎಲ್ಲ ಸಿಬ್ಬಂದಿಗಳು ಅತ್ಯಂತ ಹೆಚ್ಚಿನ ಉತ್ಸಾಹ ದೊಂದಿಗೆ ಕಾರ್ಖಾನೆಯನ್ನು ಪ್ರಾರಂಭಿಸಲು ಉತ್ಸುಕುತ ರಾಗಿದ್ದರು ದುಡಿಯುವ ಕೈಗಳಿಗೆ ಕೆಲಸ ಕೊಡುವ ಅನ್ನದಾತ ರಿಗೆ ಶುಭ ವಾಗಲಿ ಎಂದು ಹೇಳುತ್ತ
ಎಲ್ಲ ಸಿಬ್ಬಂದಿ ವರ್ಗ ಈ ಒಂದು ಸಂದರ್ಭದಲ್ಲಿ ಉಪಸ್ಥಿತಿದ್ದರು