Breaking News

ತವರು ಬಿಟ್ಟ ತಂಗಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿದ ಲಕ್ಕಪ್ಪ ಲೋಕುರಿ

Spread the love

ತವರು ಬಿಟ್ಟ ತಂಗಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿದ ಲಕ್ಕಪ್ಪ ಲೋಕುರಿ

ಗೋಕಾಕ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗುರು ಖಾಸ್ಗತೇಶ್ವರ ಸಾಂಸ್ಕೃತಿಕ ಹಾಗೂ ನಾಟ್ಯ ಸಂಘ ಎಂ.ಕೆ.ಹುಬ್ಬಳ್ಳಿ ಇದರ ಉದ್ಘಾಟನಾ ಸಮಾರಂಭವನ್ನು ರವಿವಾರದಂದು ಇಲ್ಲಿನ ಬ್ಯಾಳಿ ಕಾಟಾದ ಕಲ್ಯಾಣಶೆಟ್ಟಿಯವರ ಜಾಗೆಯಲ್ಲಿ ಉದ್ಘಾಟಿಸಲಾಯಿತು.

ಈ ನಿಮಿತ್ತ “ತವರು ಬಿಟ್ಟ ತಂಗಿ” ನಾಟಕದ ಪ್ರದರ್ಶನ ನಡೆಯಿತು.
ಶಂಕರ ಗುರುಗಳು, ಅಶೋಕ ಕಡಪಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಖ್ಯ ಸಂಘಟಿಕ ದಾವಲ್ ತಾಳಿಕೋಟಿ ಅವರು ಪ್ರಾಸ್ರಾವಿಕವಾಗಿ ಮಾತನಾಡಿ, ಶಂಕರ ಗುರೂಜಿ ಅವರು ನಮ್ಮ ಸಂಘಕ್ಕೆ
ಒಂದು ಲಕ್ಷ ರೂ ದೇಣಿಗೆ ರೂಪದಲ್ಲಿ ಸಹಾಯಹಸ್ತ ಮಾಡಿರುವದಕ್ಕೆ ಅಭಿನಂದನೆ ಸಲ್ಲಿಸಿದರು.
ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಅವರು ನಾಟಕ ಪ್ರದರ್ಶನವನ್ನು ಉದ್ಘಾಟಿಸಿದರು.


Spread the love

About Laxminews 24x7

Check Also

ಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲ್ವಾರು ಯೋಜನೆ ಗಳಿಗೆ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

Spread the loveಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ತ್ರೀಚಕ್ರ ವಾಹನ ಸೋಲಾರ್ ಪ್ಲಾಟ್, ಪೌರಕಾರ್ಮಿಕರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ