Breaking News

ಜೀವನದ ಎಲ್ಲಾ ಖುಷಿ ನಿಮ್ಮದಾಗಲಿ… ಹ್ಯಾಪಿ ನ್ಯೂ ಇಯರ್ :ಸಂತೋಷ ಜಾರಕಿಹೊಳಿ

Spread the love

ನಿಮ್ಮ ಪ್ರತಿಯೊಂದು ಹೆಜ್ಜೆಯೂ ಸುಖಕರವಾಗಿರಲಿ. ಕನಸುಗಳು ಈಡೇರಲಿ, ಹೊಸ ವರ್ಷ ನಿಮ್ಮ ಜೀವನದಲ್ಲಿ ನವೋಲ್ಲಾಸ ತುಂಬಲಿ.ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು:ಸಂತೋಷ ಜಾರಕಿಹೊಳಿ

2020 ಎಲ್ಲರಿಗೂ ಆರೋಗ್ಯ, ಸಡಗರ, ಯಶಸ್ಸು, ಸಮೃದ್ಧಿ ದಯಪಾಲಿಸಿ ಎಲ್ಲರ ಬಾಳಿನಲ್ಲಿ ಹೊಸ ಹರುಷವನ್ನು ತರಲಿ ಎಂದು ಯುವ ಉದ್ಯೋಗಪತಿ ಸಂತೋಷ ಜಾರಕಿಹೊಳಿ ಅವರು ಹೊಸ ವರ್ಷದಂದು ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಮೂಲಕ ಶುಭ ಹಾರೈಸಿದರು.

ಎಲ್ಲರಲ್ಲಿ ಹೊಸ ಉಲ್ಲಾಸ, ಹೊಸ ಚೈತನ್ಯ,ಹಾಗೂ ಹೊಸ ವಿಶ್ವಾಸ ತುಂಬಲು ಆಗಮಿಸಿದ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ.ಅದೆ ರೀತಿ ಹೊಸ ವರ್ಷದ ಮೊದಲನೇ ದಿನದಂದು ಮಾಧ್ಯಮ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿದ ಲಕ್ಷ್ಮಿ ನ್ಯೂಸ್ ಗೆ ಶುಭ ಕೊರಲಾಗಿದೆ.

ಹೌದು!! ಹೊಸ ವರ್ಷದಲ್ಲಿ ಹೊಸ ಸಂಭ್ರಮದೊಂದಿಗೆ ಹೊಸ ಗುರಿ ಇಟ್ಟುಕೊಂಡು ಲಕ್ಷ್ಮೀ ನ್ಯೂಸ್ (ವೆಬ್ ನ್ಯೂಸ್) ಕಾಲಿಟ್ಟಿದೆ. ಸದಾ ನ್ಯಾಯ ಮತ್ತು ಸತ್ಯದ ಕಡೆಗೆ ನಡೆದು ಸಮಾಜದ ಸುಧಾರಣೆಗಾಗಿ ತನ್ನದೇ ಆದ ಮಹತ್ವಹೊಂದಿದ ಲಕ್ಷ್ಮೀ ನ್ಯೂಸ್ ಮಾಧ್ಯಮ ಲೋಕದಲ್ಲಿ ಹೊಸ ಬದಲಾವಣೆ ತರಲು ಇಂದಿನಿಂದ ತನ್ನ ಕಾರ್ಯವನ್ನು ಪ್ರಾರಂಭಿಸಿದೆ.ಉದ್ಯೋಗಪತಿ ಸಂತೋಷ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಸಮಾಜದಲ್ಲಿನ ನ್ಯೂನತೆಗಳನ್ನು ತಿದ್ದಿ, ಉತ್ತಮ ಸಮಾಜಕ್ಕಾಗಿ ಶ್ರಮಿಸಲಿದೆ.


Spread the love

About Geelani Consultancy sol

Check Also

ಅರಭಾವಿ ಆಂಜನೇಯ ದೇವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ