Breaking News

Uncategorized

ದಿಢೀರ್​ ಬೆಳವಣಿಗೆB.S.Y. ದೇಶದ ರಾಜಧಾನಿಗೆ

ದಿಢೀರ್​ ಬೆಳವಣಿಗೆ ಹಿನ್ನಲೆ ಸಿಎಂ ಬಿಎಸ್​ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.  ಬೆಳಗ್ಗೆ 8.30ಕ್ಕೆ ಅವರು ದೇಶದ ರಾಜಧಾನಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ವೇಳೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಹೈ ಕಮಾಂಡ್​ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ಕಾದಿದ್ದು, ಸಂಕ್ರಾಂತಿಗೂ ಮೊದಲೇ ಅವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಹಸಿರು …

Read More »

KGF 2 ಟೀಸರ್ ರಿಲೀಸ್ ಆದ ಕೂಡಲೆ ಟ್ರೆಂಡ್ ಆಯ್ತು RRR ಸಿನಿಮಾ

ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಕೊನೆಗೂ ರಿಲೀಸ್ ಆಗಿದೆ. ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳು ಕೆಜಿಎಫ್-2 ಟೀಸರ್ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಕೆಜಿಎಫ್-2 ಟೀಸರ್ ನೋಡಿ ಸಂಭ್ರಮಿಸುತ್ತಿದ್ದಾರೆ. ಕನ್ನಡ ಸಿನಿಮಾವೊಂದಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಇಡೀ ಸ್ಯಾಂಡಲ್ ವುಡ್ ದಂಗಾಗಿದೆ.   ಇದೀಗ ಎಲ್ಲಾ ಕಡೆ ಕೆಜಿಎಫ್-2 ಟೀಸರ್ ದೆ ಹವಾ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್, …

Read More »

ಸತೀಶ್ ಜಾರಕಿಹೊಳಿ ಜೊತೆ ಹೆಲಿಕಾಪ್ಟರ್ ನಲ್ಲಿ ಸುತ್ತಲು ಆಯ್ಕೆಯಾದವರ ಪಟ್ಟಿ

ಗೋಕಾಕ:  ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ  ಭಾನುವಾರ(ಜ.10) ರಂದು ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಸಾವಿತ್ರಿಬಾಯಿ ಫುಲೆ ಜಯಂತಿ’ ಹಾಗೂ ‘ರಾಜ್ಯ ಮಟ್ಟದ ಪ್ರಬಂಧ’ ಹಾಗೂ ‘ಭಾಷಣ’ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು ಆದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು,  ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ವಿನಯ ವಕ್ಕುಂದ, ಡಾ. ಯಲ್ಲಪ್ಪ ಹಿಮ್ಮಡಿ ಅವರು ಭಾಗವಹಿಸಲಿದ್ದಾರೆ. …

Read More »

ಯಶ್ ಗೆ ವಿಶ್ ಮಾಡಿದ ಹೃತಿಕ್ ರೋಷನ್

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ಯಶ್ ಕುಟುಂಬದವರು ಮತ್ತು ಆಪ್ತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬದ ಆಚರಣೆ ಸರಳವಾಗಿದ್ದರೂ, ಕೆಜಿಎಫ್-2 ಟೀಸರ್ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. KGF 2 ಟೀಸರ್ ನೋಡಿ ಫಿದಾ ಆದ್ರು ಪರಭಾಷೆಯ ಸ್ಟಾರ್ ಗಳು | Filmibeat Kannada ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ …

Read More »

ಜನೇವರಿ 17 ರಂದು ಬೆಳಗಾವಿಗೆ ಅಮೀತ ಶಾ

ಬೆಳಗಾವಿ- ಬಿಜೆಪಿಯ ಚಾಣಕ್ಯರಂದೇ ಪ್ರಸಿದ್ಧಿ ಪಡೆದಿರುವ ಕೇಂದ್ರದ ಗೃಹ ಸಚಿವ ಅಮೀತ ಶಾ ಅವರು ಜನೇವರಿ 17 ರಂದು ಬೆಳಗಾವಿಗೆ ಆಗಮಿಸುತ್ತಿದ್ದು,ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿದೆ ಅಮೀತ ಶಾ ಅವರು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿಗೆ ಆಗಮಿಸುತ್ತಿರುವದು ವಿಶೇಷವಾಗಿದ್ದು,ಅಂದು ಅವರು ಬೆಳಗಾವಿಯ ಬಿಜೆಪಿ ಅಭ್ಯರ್ಥಿಯನ್ನು ಫೈನಲ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಮೀತ ಶಾ ಅವರು ಬೆಳಗಾವಿಗೆ ಬಂದು ಹೋದ ಬಳಿಕ …

Read More »

ಮೊದಲ ಕೊರೊನಾ ವಾಕ್ಸಿನ್ ಪಡೆದ ಬಾಲಿವುಡ್ ನಟಿ ಶಿಲ್ಪಾ

ನವದೆಹಲಿ, ಜ.8- ದೇಶದೆಲ್ಲೆಡೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಶುರುವಾಗಿದ್ದು ಬಾಲಿವುಡ್ ಕಲಾವಿದರ ಪೈಕಿ ಮೊದಲ ಲಸಿಕೆಯನ್ನು ನಟಿ ಶಿಲ್ಪಾಶಿರೋಡ್ಕರ್‍ಗೆ ನೀಡಲಾಗಿದೆ. ದುಬೈನಲ್ಲಿ ನೆಲೆಸಿರುವ ಮೃತ್ಯುದಂಡ್ ಚಿತ್ರದ ನಟಿ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರ ಅದನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದು, ಕೊರೊನಾ ವ್ಯಾಕ್ಸಿನ್‍ನಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ, ಲಸಿಕೆಯ ಲಾಭ ಪಡೆದುಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ 2021 ವರ್ಷವು ಎಲ್ಲರಿಗೂ ಶುಭ ತರಲೆಂದು ಬರೆದಿದ್ದಾರೆ.ಭ್ರಷ್ಟಾಚಾರ್ ಚಿತ್ರದ ಮೂಲಕ ಬಣ್ಣದ ಲೋಕದ ಲಿಂಕ್ ಸೃಷ್ಟಿಸಿಕೊಂಡ ಶಿಲ್ಪಾ …

Read More »

ಕೆಬಿಸಿಯಲ್ಲಿ ಕೋಟಿ ಗೆದ್ದ ವೈದ್ಯೆ

ನವದೆಹಲಿ, ಜ.8- ಬಾಲಿವುಡ್‍ನ ಬಿಗ್‍ಬಿ ಅಮಿತಾಬ್‍ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೆಗಾ ಕರೋಡ್‍ಪತಿಯಲ್ಲಿ ವೈದ್ಯೆಯೊಬ್ಬರು ಕೋಟಿ ಗೆದ್ದು ಸಂಭ್ರಮಿಸಿದ್ದಾರೆ. ಕೆಬಿಸಿ 12ರಲ್ಲಿ ಕೋಟಿ ಗೆಲ್ಲುತ್ತಿರುವ ನಾಲ್ಕನೇ ಸ್ಪರ್ಧಿಯಾಗಿ ಮುಂಬೈನ ಡಾ.ನೇಹಾ ಶಾ ಅವರು ಹೊರಹೊಮ್ಮಿದ್ದಾರೆ. ಜನಸೇವೆಯೇ ತನ್ನ ಧ್ಯೇಯ ಎಂಬ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ನೇಹಾ ಅವರು ಲಾಕ್‍ಡೌನ್ ವೇಳೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುವ ಮೂಲಕವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ತಮ್ಮ ಬುದ್ಧಿಶಕ್ತಿ, ಸಮಯ ಪಾಲನೆ ಹಾಗೂ ಲೈಫ್‍ಲೈನ್ …

Read More »

ಫಾಸ್ ಟ್ಯಾಗ್ ಬಳಕೆದಾರರಿಗೆ ಕ್ಯಾಷ್‌ಬ್ಯಾಕ್

ಮುಂಬೈ, ಜ.8-ಫಾಸ್ ಟ್ಯಾಗ್ ಯೋಜನೆಯಲ್ಲಿ ಟೋಲ್ ಹಣ ಪಾವತಿಸುವ ವಾಹನ ಮಾಲೀಕರಿಗೆ ಜ.11 ರಿಂದ ಸಿಹಿ ಸುದ್ದಿ ಸಿಗಲಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಟೋಲ್ ಹಾಗೂ ಬಾಂದ್ರಾ-ವೋರ್ಲಿ  ಸೀಲಿಂಕ್ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ಹಾದು ಹೋಗುವ ವಾಹನ ಮಾಲೀಕರ ಖಾತೆಗೆಶೇ.5 ರಷ್ಟು ಹಣ ಕ್ಯಾಷ್‌ ಬ್ಯಾಕ್ ರೂಪದಲ್ಲಿ ಅವರ ಖಾತೆಗೆ ಜಮೆಆಗಲಿದೆ ಎಂದು ಮಹಾರಾಷ್ಟ್ರ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ) ಪ್ರಕಟಿಸಿದೆ. ಕ್ಯಾಷ್‌ಬ್ಯಾಕ್‌ ಯೋಜನೆಯಿಂದ ಈ ಟೋಲ್‌ಗಳ ಮೂಲಕ ಹೆಚ್ಚಿನ …

Read More »

ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ : ಸಾರಿಗೆ ಬಸ್ ಗಳ ಡಿಪೋದಲ್ಲಿನ ಬಂಕ್ ಗಳಿರೋದು ಕೇವಲ ಸಾರಿಗೆ ಬಸ್ ಗಳಿಗೆ ಡಿಸೇಲ್ ತುಂಬಿಸೋದಕ್ಕೆ. ಸಾರಿಗೆ ಬಸ್ ಗಳ ಹೊರತಾಗಿ ಮತ್ತಾರಿಗೂ ಇಂಧನ ಹಾಕೋದಿಲ್ಲ. ಹೀಗಿದ್ದೂ ಸಾರಿಗೆ ಸಚಿವರ ಕಾರಿಗೆ ಬಸ್ ಡಿಪೋ ಬಂಕ್ ನಲ್ಲಿಯೇ ಪುಲ್ ಟ್ಯಾಂಕ್ ಮಾಡಿಸಲಾಗಿದೆ. ಇಂತಹ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ನಡೆಗೆ, ಈಗ ತೀವ್ರ ಚರ್ಚೆಗೆ …

Read More »

ಜೀವನ ಮೂರಾಬಟ್ಟೇರಿ, ಅಲ್ಲಿ ನಡೆಯೋದು ಎಲ್ಲಾ ಸುಳ್ಳು : ಇದು ‘ಸರಿಗಮಪ ಹನಮಂತಪ್ಪ’ನ ನೋವಿನ ಸ್ಟೋರಿ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಆತ ಕನ್ನಡದ ರಿಯಾಲಿಟಿ ಶೋಗಳಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ ಗಾಯಕ. ಸರಿಗಮಪ ಸೀಸನ್ 15ರ ರನ್ನರಪ್. ಆದ್ರೇ ಜೀವನವೇ ಮೂರಾಬಟ್ಟೆರೀ, ಕನ್ನಡದ ಖಾಸಗಿ ವಾಹಿನಿ ಉತ್ತಮ ವೇದಿಕೆ ಕೊಡ್ತು. ಕರುನಾಡಿಗೆ ನನ್ನ ಪರಿಚಯ ಕೂಡ ಮಾಡಿಸಿತು. ಆದ್ರೇ ನೀಡಿದ ಭರವಸೇ, ವಾಸ್ತವವಾಗಿ ಏನೂ ಇಲ್ಲಾರಿ. ನಾನು ಮೊದಲಿನ ತರ ಝೀರೋ ಆಗಿಯೇ ಇದ್ದೇನೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗೆ ಬೇಸರ ವ್ಯಕ್ತ ಪಡಿಸಿರೋದು …

Read More »