ಬೆಂಗಳೂರು: ಸಂಜೆ ಆರೋಗ್ಯ ಹೆಲ್ತ್ ಬುಲೆಟಿನ್ ನಲ್ಲಿ ರಾಜ್ಯದಲ್ಲಿ 24 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಸೋಮವಾರ ಒಟ್ಟಾರೆ 93 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಸಂಜೆಯ ಜಿಲ್ಲಾವಾರು ವಿವರ
- ಬೆಂಗಳೂರು-2
- ಹಾಸನ -1
- ಉಡುಪಿ – 16
- ಧಾರವಾಡ -1
- ಕಲಬುರಗಿ- 2
- ದಕ್ಷಿಣ ಕನ್ನಡ -1
- ಉತ್ತರ ಕನ್ನಡ -1
- https://youtu.be/PoGz3zwQdd8
ಮಧ್ಯಾಹ್ನ ರಾಜ್ಯದಲ್ಲಿ 69 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು, ಸಂಜೆ 24 ಒಟ್ಟು 93 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಂದಿಗೆ ಸೋಂಕಿತರ ಸಂಖ್ಯೆ 2182ಕ್ಕೇ ಏರಿಕೆಯಾಗಿದೆ. ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಮಧ್ಯಾಹ್ನ ಒಂದು ಕೊರೊನಾ ಕೇಸ್ ದಾಖಲಾಗಿತ್ತು. ಸಂಜೆ ಯಾವುದೇ ಕೊರೊನಾ ಕೇಸ್ ಪತ್ತೆಯಾಗಿಲ್ಲ.
ಉಡುಪಿಯಲ್ಲಿ ದಿನೇ ದಿನ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ಇಡು ಮಾಡಿದೆ.
Laxmi News 24×7