ಬೆಳಗಾವಿ : ಇಲ್ಲಿನ ಶೆರಿಗಲ್ಲಿಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ವಿತರಿಸುವ ಪಡಿತರ ಅಕ್ಕಿಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಖಡೇಬಜಾರ ಠಾಣೆಯ ಪಿಐ ದೀರಜ್ ಶಿಂಧೆ ನೇತೃತ್ವದ ತಂಡ ದಾಳಿ ನಡೆಸಿ, ಮೂವರು ಬಂಧಿಸಿದ್ದಾರೆ.
ಬಂಧಿತರಿಂದ ಐಸರ್ ಕಂಪನಿಯ ಗೂಡ್ಸ್ ವಾಹನ, 66375 ಮೌಲ್ಯದ 118 ಅಕ್ಕಿ ಚೀಲ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
Laxmi News 24×7