Breaking News

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಹಿರಿಯ ನಟಿ ಅಭಿನಯಗೆ 2 ವರ್ಷ, ತಾಯಿಗೆ 5 ವರ್ಷ ಜೈಲು!

Spread the love

ಹೋದರನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಹಿರಿಯ ನಟಿ ಅಭಿನಯಗೆ ಹೈಕೋರ್ಟ್ ಏಕಸದಸ್ಯ ಪೀಠ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅನುಭವ ಖ್ಯಾತಿಯ ನಟಿ ಅಭಿನಯ ಸೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕಾಗಿ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ 2002ರಲ್ಲಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದಲ್ಲಿ ಅಭಿನಯಸೇರಿದಂತೆಐವರಮೇಲೆಕೇಸ್ದಾಖಲಾಗಿತ್ತು. 1998 ರಲ್ಲಿಅಭಿನಯಅಣ್ಣಶ್ರೀನಿವಾಸ್ಜೊತೆಲಕ್ಷ್ಮೀದೇವಿವಿವಾಹವಾಗಿದ್ದರು. ಮದುವೆವೇಳೆಶ್ರೀನಿವಾಸ್ 80 ಸಾವಿರನಗದು, 250 ಗ್ರಾಂಚಿನ್ನಭರಣಪಡೆದಿದ್ದರುಎಂದುಹೇಳಲಾಗಿತ್ತು. ನಂತರಮತ್ತೆ1ಲಕ್ಷಹಣತರುವಂತೆಅಭಿನಯಕುಟುಂಬಸ್ಥರಿಂದಕಿರುಕುಳನೀಡಲಾಗಿತ್ತುಎಂದುದೂರುದಾಖಲಾಗಿತ್ತು.

ಹಣಕ್ಕಾಗಿ ಲಕ್ಷ್ಮೀದೇವಿಗೆಅಭಿನಯಕುಟುಂಬ ಕಿರುಕುಳನೀಡಿತವರುಮನೆಗೆಕಳುಹಿಸಿದ್ದರು. ಈಸಂಬಂಧಚಂದ್ರಾಲೇಔಟ್ಪೊಲೀಸ್ಠಾಣೆಗೆಲಕ್ಷ್ಮಿದೇವಿದೂರುನೀಡಿದ್ದರು. ಚಂದ್ರಾಲೇಔಟ್ಪೊಲೀಸರಚಾರ್ಜ್ಶೀಟ್ಆಧರಿಸಿಮ್ಯಾಜಿಸ್ಟ್ರೇಟ್ಕೋರ್ಟ್ಐವರುಆರೋಪಿಗಳಿಗೆ 2012ರಲ್ಲಿತಲಾ 2 ವರ್ಷಶಿಕ್ಷೆಪ್ರಕಟಮಾಡಿತ್ತು. ನಂತರಜಿಲ್ಲಾನ್ಯಾಯಾಲಯಐವರೂಆರೋಪಿಗಳನ್ನುಖುಲಾಸೆಗೊಳಿಸಿಆದೇಶಿಸಿತ್ತು.

ಜಿಲ್ಲಾನ್ಯಾಯಾಲಯಆದೇಶಪ್ರಶ್ನಿಸಿಮೇಲ್ಮನವಿಸಲ್ಲಿಸಿದ್ದಲಕ್ಷ್ಮೀದೇವಿ. ಪ್ರಕರಣದಲ್ಲಿಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದಾರೆ. ಅಭಿನಯ ಜಯಮ್ಮಗೆ 5 ವರ್ಷದ ಸೋದರ ಚಲುವರಾಜ್ ಗೆ 2 ವರ್ಷ ಜೈಲುಶಿಕ್ಷೆನೀಡಿದಅದೇಶನೀಡಲಾಗಿದೆ.


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ