ಮುಂಬೈ: ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ದ ನಾಯಕರ ಜೊತೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರ್ ಲ ಆಗಿವೆ ,
ಗೋಕಾಕ ಸಾಹುಕಾರ ಕರ್ನಾಟಕ ದಂತೆ ಮಹಾರಾಷ್ಟ್ರ ಸರ್ಕಾರ ರಚಿಸಲು ಕೂಡ ಕಾರಣವಾದರಾ ಎಂಬ ಮಾತುಗಳು ಶುರು ವಾಗಿವೆ.
ಶಿವಸೇನೆಯ ಕೆಲವು ಶಾಸಕರು ಹಾಗೂ ಏಕನಾಥ ಶಿಂದೆ ಜೊತೆ ಸುಮಾರು ದಿನಗಳಿಂದ ರಮೇಶ್ ಜಾರಕಿಹೊಳಿ ಮುಂಬೈ ನಲ್ಲೇ ಠಿಕಾಣಿ ಹೂಡಿದ್ದರು.
ಫಡ್ನವಿಸ ಅವರ್ ಜೊತೆ ಮುಂಚೆ ಯಿಂದಲೂ ಉತ್ತಮ ಸಂಭಂದ ಹೊಂದಿರುವ ರಮೇಶ್ ಜಾರಕಿಹೊಳಿ ಸರ್ಕಾರ ರಚಿಸಲು ಕೈ ಜೋಡಿಸಿದ್ರ ಎಂಬ ಮಾತುಗಳು ಕೇಳಿ ಬರ್ತುವೆ ಇನ್ನು ಸಂಜೆ ಏಳು ಗಂಟೆಗೆ
ಫಡ್ನವಿಸ್ ಹಾಗೂ ಏಕನಾಥ ಶಿಂದೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರ್ತಿದೆ