ಕೋವಿಡ ಸಾವಿನ ಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದಾರೆ ಜೈಲು ಶಿಕ್ಷೆ , ಪರಿಹಾರ ಧನ ವಾಪಸ್!
ಕೋವಿಡ ನಿಂದ ಜನ ತತ್ತರಿಸಿ ಹೋಗಿದ್ದು ಇಡಿ ಜಗತ್ತಿಗೆ ಗೊತ್ತು ಅದರಲ್ಲಿ ಸುಮಾರು ಜನ ಪ್ರಾಣ ಕೂಡ ಕಳೆದು ಕೊಂಡಿದ್ದಾರೆ,
ಬರಿ ಜನ ಅಷ್ಟೇ ಅದರಲ್ಲಿ ಸುಮಾರು ಜನ ವೈದ್ಯರು, ನರ್ಸಿಂಗ್ ಸ್ಟಾಫ್, ಹಿರಿಯ ಕಿರಿಯ ವೈದ್ಯರು, ಸಹಾಯಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಈ ರೀತಿ ಎಲ್ಲ ವರ್ಗದ ಜನ ಈ ಒಂದು ಮಹಾ ಮಾರಿಯ ವಿರುದ್ಧ ಹೊರಡುವಾಗ ಮರಣ ಹೊಂದಿದ್ದಾರೆ .

ಆದ್ರೆ ಇದರಲ್ಲಿ ನಾಚಿಕೆ ಪಡುವ ವಿಷಯ ಏನೆಂದರೆ ಕೆಲವೊಂದಿಷ್ಟು ಜನ ಇದರಲ್ಲಿ ಕೆಲವೊಂದು ದಾಖಲೆ ಗಳನ್ನ ಮರು ಶೃಷ್ಟಿ ಮಾಡಿ ಇಲಾಖೆಗೆ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದ್ದಾರೆ.
ಇಂಥ ಕೆಲವೊಂದು ಘಟನೆ ಗಳು ಬೆಳಗಾವಿಯಲ್ಲಿ ನಡೆದಿವೆ ಎಂಬ ಮಾಹಿತಿ ಮಾಹಿತಿ ಹಕ್ಕು ದಾರರು ಒಬ್ಬರು ನಮ್ಮ ವಾಹಿನಿಗೆ ತಿಳಿಸಿದ್ದಾರೆ,
ಸಂಭಂದ ಪಟ್ಟವರು ಇಂಥ ಘಟನೆ ಏನಾದ್ರೂ ನಮ್ಮ ತಾಲೂಕಿನಲ್ಲಿ ಆಗಿದ್ರು ಅಥವರನ್ನ ಕರೆಸಿ ದಾಖಲೆಗಳನ್ನ ಮರು ಪರಿಶೀಲಿಸಿ ಏನಾದ್ರೂ ಅಕ್ರಮ ಆಗಿದ್ದರೆ ಅಂಥವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಕೇಳಿಕೊಂಡಿದ್ದಾರೆ
Laxmi News 24×7