Breaking News

22/02/2022: ಇಂದಿನ ʻದಿನಾಂಕʼದ ವಿಶೇಷತೆ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ!

Spread the love

ಇಂದಿನ ದಿನಾಂಕ(22/02/2022)ವು ಬಹಳ ಅಪರೂಪವಾಗಿದೆ. ಏಕೆಂದರೆ, ಇಂತಹ ದಿನಾಂಕಗಳು ಬರುವುದು ಬಹಳ ಅಪರೂಪವಾಗಿದೆ. ಇದು ಆರಂಭದಿಂದ ಮತ್ತು ಅಂತ್ಯದಿಂದ ಓದಿದಾಗ ಒಂದೇ ರೀತಿ ಇರುವ ದಿನಾಂಕ ಮಾತ್ರವಲ್ಲ, ನೀವು ಕೆಳ ಮುಖವಾಗಿ ಓದಿದರೂ ಅದೇ ದಿನಾಂಕ ಬರಲಿದೆ.

 

22/02/2022 ಅಪರೂಪದ ದಿನಾಂಕ ಮಂಗಳವಾರ(ಇಂದು) ಬಂದಿದೆ. ಜನರು ಇದನ್ನು ‘ಅಂಕಿ 2 ರ ದಿನ ‘ ಎಂದು ಕರೆಯುತ್ತಾರೆ.

22 ಫೆಬ್ರವರಿ 2022 ಅನ್ನು ಸಂಖ್ಯಾತ್ಮಕವಾಗಿ 22/02/2022 ಎಂದು ಬರೆಯಲಾಗಿದೆ. ಆದ್ದರಿಂದ, ಮುಂದೆ ಮತ್ತು ಹಿಂದಕ್ಕೆ ಒಂದೇ ರೀತಿಯಲ್ಲಿ ಓದಬಹುದಾದ ಒಂದು ಪಾಲಿಂಡ್ರೋಮ್(palindrome) ಆಗಿದೆ. ಅದೇ ಉಲ್ಟಾ ಆಗಿರುವುದರಿಂದ ಅಂಬಿಗ್ರಾಮ್(ambigra) ಆಗಿದೆ.

ಇಂದಿನ ದಿನಾಂಕ, 22022022 ರಿಂದ ನಾವು ಸ್ಲ್ಯಾಷ್ ಅಂಕಗಳನ್ನು ಕೈಬಿಟ್ಟರೆ, ಅದು ಕೇವಲ 0 ಮತ್ತು 2 ಎಂಬ ಎರಡು ಅಂಕೆಗಳನ್ನು ಒಳಗೊಂಡಿರುವುದನ್ನು ನಾವು ಗಮನಿಸಬಹುದು.


Spread the love

About Laxminews 24x7

Check Also

ಸಿಎಂ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದವರೇ ವಿಶ್ವಾಸ ಕಳೆದುಕೊಂಡಿದ್ದಾರೆ: ಬಿ ವೈ ವಿಜಯೇಂದ್ರ

Spread the loveಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದ ಶಾಸಕರುಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ