ಗೋಕಾಕ: ಜಾರಕಿಹೊಳಿ ಇದೊಂದು ಹೆಸರು ರಾಜ್ಯ ರಾಜಕಾರಣ ಹಾಗೂ ಬೆಳಗಾವಿಯಲ್ಲಿ ಅಂತೂ ಫುಲ್ ಫೇಮಸ್,
ಪ್ರತಿದಿನ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆ ಯಲ್ಲಿ ಇದ್ದೆ ಇರುತ್ತಾರೆ.
ಅದೇರೀತಿ ಇಂದು ಮರಿ ಸಾಹುಕಾರರ ಹುಟ್ಟು ಹಬ್ಬ, ಹೌದು ಶ್ರೀ ಸಂತೋಷ್ ಹಾಗೂ ಅಂಬಿಕಾ ಜಾರಕಿಹೊಳಿ ದಂಪತಿಯ ಮಗು ಶ್ರೀ ಸೂರ್ಯ ಶ್ರೇಷ್ಠ ಜಾರಕಿಹೊಳಿ ಇಂದು ಅವರ್ ಎರಡನೆಯ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ .
ಎಲ್ಲರ ಪ್ರೀತಿಯ ಪಾತ್ರದ ಮುದ್ದಿನ ಕಂದ ಇವರು ಇಂದು ಪುಟ್ಟ ಪುಟ್ಟ ಹೆಜ್ಜೆಯ ಮೂಲಕ ಎರಡನೆಯ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ, ಶ್ರೀ ಸಂತೋಶ ಜಾರಕಿಹೊಳಿ ಅವರು ಮಗು ಜನನ ವಾದ ವರ್ಷದಿಂದ ಪ್ರತಿ ಶನಿವಾರ ಆಂಜನೇಯ ದೇವಸ್ಥಾನ,ದಿಂದ ಪ್ರಾರಂಭ ಮಾಡಿದ ಅನ್ನದಾನ ಸೇವೆ ಇನ್ನು ನಿರಂತರವಾಗಿ ಎರಡು ವರ್ಷ ದಿಂದ ತಾಲೂಕಿನ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲಿ ನಡೆಸುತ್ತಾ ಬಂದಿದ್ದಾರೆ
ಅಷ್ಟೇ ಅಲ್ಲದೆ ಸುಮಾರು ಸರ್ಕಾರಿ ಶಾಲೆ ಗಳಿಗೆ ಕುಡಿಯುವ ನೀರಿನ ಫಿಲ್ಟರ್ ಗಳನ್ನ ಕೂಡ ಕಳೆದ ವರ್ಷ ಹುಟ್ಟು ಹಬ್ಬಕ್ಕೆ ನೀಡಿದ್ದಾರೆ.
ಅವರು ಮಾಡಿದ ಕೆಲಸ ಕಾರ್ಯದ ಪ್ರತಿಫಲ ಅವರ್ ಮಗನಿಗೆ ಸಿಗಲಿ ಎಂದು ಎಲ್ಲಕಡೆಯಿಂದ ಅಭಿಮಾನಿಗಳ ಹಾರೈಕೆಯ ಶುಭಾಶಯಗಳು ಬರುತ್ತಿವೆ ಎಂದು ಅವರ್ ಆಪ್ತ ವಲಯ ನಮ್ಮ ವಾಹಿನಿಗೆ ತಿಳಿಸಿದೆ.
ಇನ್ನು ಇವರ ಹುಟ್ಟು ಹಬ್ಬಕ್ಕೆ ನಮ್ಮ ವಾಹಿನಿಯ ಕಡೆಯಿಂದ ಕೂಡ ಹೃತ್ಪೂರ್ವಕ ಶುಭಾಶಯ ಗಳು.
ನೂರಾರು ಕಾಲ ಒಳ್ಳೆಯ ಆಯುಷ್ಯ ,ಆರೋಗ್ಯ ಮಗುವಿಗೆ ಲಭಿಸಲಿ ಎಂದು ಹಾರೈಸುತ್ತೇವೆ
Happy Birthday 💐🎂 ಸೂರ್ಯ ಶ್ರೇಷ್ಠ ಜಾರಕಿಹೊಳಿ..