Breaking News

ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ: ಸತೀಶ ಜಾರಕಿಹೊಳಿ ಫೌಂಡೇಶನ್

Spread the love

ಗೋಕಾಕ :17-10-2021 ರಂದು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ದಿನಾಂಕ ಗೋಕಾಕ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು, ಕಚೇರಿಯ ಒಳಗಡೆ ಮತ್ತು ಹೊರಗಡೆ ಬಹಳ ಕಸ ಮತ್ತು ಗುಟಕಾ ಪಾಕೇಟ ತಿಂದು ಉಗುಳಿದ ಗಲಿಜು ಇವನೆಲ್ಲಾ ಸ್ವಚ್ಛತೆಯನ್ನು ಮಾಡಿರುತ್ತೇವೆ. ಇನ್ನು ಮುಂದೆ ತಮ್ಮ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಸ್ವಚ್ಛತೆಗೆ ತಾವು ಕೆಲವು ನಿಯಮಗಳನ್ನು ಕಚೇರಿಯ ಆವರಣದಲ್ಲಿ ಜಾರಿಗೆ ತರಬೇಕು.

ಕಸದ ಡಬ್ಬಿ ( Dustbin ) ಇಡಬೇಕು. 2. ಸಿ.ಸಿ.ಕ್ಯಾಮರಾ ಅಳವಡಿಸಬೇಕು. 3. ಆವರಣದಲ್ಲಿ ಹೊರಗಿನವರು ಗುಟಕಾ ತಿಂದು ಉಗುಳಿದರೆ ದಂಡವನ್ನು ವಿಧಿಸಬೇಕು. 4. Office Staff ಗುಟಕಾ ತಿಂದು ಉಗುಳಿದರೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. 5. ಇಲ್ಲಿ ಉಗುಳ ಬಾರದೆಂದು sticker ಗಳನ್ನು ಅಳವಡಿಸಬೇಕು. 6. ಶೌಚಾಲಯನ್ನು ಸ್ವಚ್ಛತೆಯಿಂದ ಇಡಬೇಕು. 7. ಸ್ವಚ್ಛತಾ ಕಾರ್ಯಕ್ಕೆ ಕೆಲಸಗಾರರನ್ನು ನೇಮಿಸಬೇಕು. 8. ಕಚೇರಿಯ ಆವರಣದಲ್ಲಿ ಜನರಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು.


Spread the love

About Laxminews 24x7

Check Also

ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಆಯೋಜಕರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ: ಸಚಿವ ಜಿ.ಪರಮೇಶ್ವರ್

Spread the loveಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಆಯೋಜನೆ ಮಾಡಿದವರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ ಎಂದು ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ