Breaking News

ಸ್ಟಾರ್ ದಂಪತಿ ನಡುವಿನ ಬ್ಯಾಟಿಂಗ್ ಆಟದಲ್ಲಿ ಗೆದ್ದವರ್ಯಾರು..?

Spread the love

ನಟಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ದಂಪತಿಯನ್ನ ನೋಡೋದೆ ಒಂದು ಖುಷಿ. ಅದರಲ್ಲೂ ಅವರಿಬ್ಬರ ಆಟಗಳು ಮನರಂಜನೆ ನೀಡುತ್ವೆ. ಅನುಷ್ಕಾ ಆಗಾಗ ವಿರಾಟ್ ಕೊಹ್ಲಿಯನ್ನ ರೇಗಿಸ್ತಾ ಇರ್ತಾರೆ. ಒಬ್ಬರಿಗೊಬ್ಬರು ಕಾಳೆದುಕೊಳ್ತಾ ಇರ್ತಾರೆ. ಆದ್ರೆ ಇದೀಗ ಇಬ್ಬರ ನಡುವೆ ಬ್ಯಾಟಿಂಗ್ ಪಂದ್ಯವೊಂದು ನಡೆದಿದೆ. ಅದರಲ್ಲಿ ಗೆದ್ದವರ್ಯಾರು ಗೊತ್ತಾ..?

ಎರಡು ಬೆರಳಲ್ಲಿ ಬ್ಯಾಟ್ ಹಿಡಿದು ಬ್ಯಾಲೆನ್ಸ್ ಮಾಡುವ ಪಂದ್ಯವದು.‌ ವಿರಾಟ್ ಕೊಹ್ಲಿ ಒಂದು ಕಡೆ ಹಿಡಿದ್ರೆ, ಮತ್ತೊಂದು ಕಡೆ ಅನುಷ್ಕಾ ಶರ್ಮಾ. ಆದ್ರೆ ಈ ಇಬ್ಬರಲ್ಲಿ ಗೆದ್ದದ್ದು ಅನುಷ್ಕಾ ಶರ್ಮಾನೆ. ವಿರಾಟ್ ಬ್ಯಾಟ್ ಬ್ಯಾಲೇನ್ಸ್ ಮಾಡೋಕೆ ತುಂಬಾನೇ ಕಷ್ಟ ಪಟ್ರು. ಆದ್ರೆ ಅನುಷ್ಕಾ ಮಾತ್ರ ಬಹಳ ಸುಲಭದಲ್ಲಿ ಬ್ಯಾಲೆನ್ಸ್ ಮಾಡಿದ್ರು.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅನುಷ್ಕಾ, ವಿರಾಟ್ ಜೊತೆ ಬಹಳ ಈಸಿಯಾಗಿ ಬ್ಯಾಟ್ ಬ್ಯಾಲೆನ್ಸ್ ಮಾಡಿದೆ. ಆ ಚಾಲೆಂಜನ್ನ ನಾನು ತುಂಬಾ ಆನಂದಿಸಿದೆ ಎಂದಿದ್ದಾರೆ. ಇದಕ್ಕೆ ಅಭಿಮಾನಿಗಳು ಅನುಷ್ಕಾರಿಗೆ ಶಬ್ಬಾಶ್ ಗಿರಿ ಕೊಟ್ಟಿದ್ದಾರೆ.


Spread the love

About Laxminews 24x7

Check Also

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

Spread the love ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ