ಗೋಕಾಕ: ಗೋಕಾಕ ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹಾಜರಾಗಿದ್ದಾರೆ ಎಂದು ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿ 500ಲೀಟರ್ ಸಾಮರ್ಥ್ಯದ ಆಕ್ಸಿಂಜನ ಪ್ಲಾಂಟ್ ಲೋಕಾರ್ಪಣೆ ಮಾಡಿದ್ದಾರೆ. ಜನರ ಹಿತಾಸಕ್ತಿಯನ್ನು ಬಯಸುವ ಸಾಹುಕಾರರು ತನ್ನ ಕ್ಷೇತ್ರದ ಬಗ್ಗೆ ಈ ಒಂದು ಮಹಾಮಾರಿ ಸಮಯದಲ್ಲಿ ಮಾಡುತ್ತಿದ್ದಾರೆ.
ಸಾಮನ್ಯ ರೋಗಿಗಳಿಗೆ ಹಾಗೂ ಕ ರೊ ನಾ ಪೀಡಿತ ರೋಗಿಗಳಿಗೆ ಆಕ್ಸಿಜನ್ ತೊಂದರೆ ಆಗಬಾರದು ಎಂಬ ಉದ್ದೇಶಕಕಾಗಿಯೇ ರಮೇಶ್ ಜಾರಕಿಹೊಳಿ ಈ ಒಂದು ಕಾರ್ಯಕ್ಕೆ ಇಂದು ಚಾಲನೆ ನೀಡಿದರು.
ಇನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾದ ಟ್ಯಾಬ್ ವಿತರಣೆ ಕೂಡ ಈ ಒಂದು ಸಂದರ್ಭದಲ್ಲೀ ಮಾಡಲಾಯ್ತು. ಗೃಹ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಗಳಿಗೆ ಟ್ಯಾಬ್ ವಿತರಣೆ ಜೊತೆಗೆ ಹಿಂದುಳಿದ ವರ್ಗಗಳ ಇಲಾಖೆ ಗಳ ವತಿಯಿಂದ ಬಡ ಜನರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಕೂಡ ಜರುಗಿತು…
Laxmi News 24×7