ಎಸ್ಪಿ ನಿಂಬರಗಿ ಅವರ ನೇತೃತ್ವದಲ್ಲಿ ಚಿಕ್ಕೋಡಿ ಪಿಎಸ್ ಐ ರಾಕೇಶ್ ಬಗಲಿ ಅವರು ಹಾಗೂ ಅವರ ತಂಡದಿಂದ ಕಾರ್ಯಾಚರಣೆಗೆ ಇಂದು ನಾಂದಿ ಹಾಡಿದ್ದಾರೆ ,
ವಿಚಾರಣಾಧೀನ ಖೈದಿಯನ್ನು ಮತ್ತೊಮ್ಮೆ ಬಂಧಿಸಿದ ಪೊಲೀಸರು ಸೈ ಎನಿಸಿಕೊಂಡಿದ್ದಾರೆ,
ಬಂಧಿಸಿ ಠಾಣೆಗೆ ಕರೆತಂದಿದ್ದಾಗ ಠಾಣೆಯಿಂದ ಕಾಲ್ಕಿತ್ತಿದ್ದ ಆಸಾಮಿ ಜಶ್ವಂತ್ ಸಿಂಗ್ ಚಿಕ್ಕೋಡಿ ಪೊಲೀಸ್ ಠಾಣೆಯಿಂದ ಓಡಿ ಹೋಗಿದ್ದ ಖೈದಿ,
ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆಂದು ಕರೆತಂದಿದ್ದಾಗ ಕಾಲ್ಕಿತ್ತಿದ್ದ ಜಶ್ವಂತ ಸಿಂಗ್ ಆರೋಪಿ
ಮಧ್ಯ ಪ್ರದೇಶಕ್ಕೆ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ ಖೈದಿ ಜಶ್ವಂತ್ ಸಿಂಗ್ ಇತನ ಬಂಧನಕ್ಕೆ ಎರಡು ತಂಡ ರಚನೆ ಮಾಡಿದ್ದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ,
ತಪ್ಪಿಸಿಕೊಂಡ ಆರೋಪಿಯನ್ನು ಹಿಡಿಯಲ್ಲು ಎರಡು ತಂಡ ನೇಮಿಸಿ ಕಾರ್ಯಾಚರಣೆಗೆ ಚುರುಕುಗೊಳಿಸಿದ್ದರು
ಚಿಕ್ಕೋಡಿ ಠಾಣೆಯಿಂದ ವೈದ್ಯಕೀಯ ಪರೀಕ್ಷಗೆ ಕರೆದಯೊಯ್ಯುವಾಗ ಕಾಲ್ಕಿತ್ತಿದ್ದ ಜಶ್ವಂತ್ ಸಿಂಗ್ ಪರಾರಿತಾಗಿದ್ದನು ಮತ್ತೆ ಈತನನ್ನು ಹಿಡಿಯಲು ಬಲೇಬಿಸಿ
೪೮ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ ಚಿಕ್ಕೋಡಿ ಪೋಲಿಸರು ಹೇಮ್ಮೆಗೆ ಪಾತ್ರರಾಗಿದ್ದಾರೆ .
ಪಾತ್ತಾಳದಲ್ಲಿ ಅಡಗಿದರು ಬಿಡುವುದಿಲ್ಲ ಎಂದು ಮತ್ತೊಮ್ಮೆ ಸಾಬಿತ್ತು ಮಾಡಿದ ಚಿಕ್ಕೋಡಿ ಪಿಎಸ್ ಐ ..