Breaking News

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (18-09-2020-ಶುಕ್ರವಾರ)

Spread the love

ನಿತ್ಯ ನೀತಿ: ಅಂತರಂಗದಲ್ಲಿ ಜ್ಞಾನದ ಅರಿವು ಉಂಟಾದಾಗ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶುಕ್ರವಾರ, 18.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ನಾ.ಬೆ.06.50 / ಚಂದ್ರ ಅಸ್ತ ಸಂ.07.18
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪತ್ (ಮ.12.51)
ನಕ್ಷತ್ರ: ಉತ್ತರ-ಹಸ್ತಾ (ಬೆ.07.00-ರಾ.04.07) ಯೋಗ: ಶುಕ್ಲ,(ರಾ.07-42) ಕರಣ: ಭವ-ಬಾಲವ(ಮ.12.51-ರಾ.11.00)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 02

ಮೇಷ: ಧನಹಾನಿ ಆಗಬಹುದು
ವೃಷಭ : ಸಂಬಂಧಿಗಳು ಇಲ್ಲವೆ ಮಗನೊಡನೆ ಜಗಳ ಸಂಭವಿಸಬಹುದು.

ಎಚ್ಚರಿಕೆಯಿಂದಿರಿ
ಮಿಥುನ: ಸ್ಥಿರಾಸ್ತಿಯಿಂದ ಹೆಚ್ಚು ಲಾಭವಿದೆ
ಕಟಕ: ದುಷ್ಟರಿಂದ ಕೆಟ್ಟ ಕೆಲಸಕ್ಕೆ ಬೋಧನೆಯಾಗಲಿದೆ
ಸಿಂಹ:ಕೆಲವು ವಿಚಾರದಲ್ಲಿ ಚಿಂತೆ ನಿಮ್ಮನ್ನು ಕಾಡಬಹುದು

ಕನ್ಯಾ:ನಿಮ್ಮದು ಚಂಚಲ ಮನಸ್ಸು. ಕೆಟ್ಟ ಮಾತುಗಳನ್ನಾಡುವಿರಿ
ತುಲಾ: ರಕ್ತ ಹೀನತೆಯವರು ವೈದ್ಯರ ಸಲಹೆ ಪಡೆಯಿರಿ
ವೃಶ್ಚಿಕ: ಸರ್ಕಾರಿ ನೌಕರರಿಗೆ ತೊಂದರೆಯಾಗಲಿದೆ
ಧನುಸ್ಸು: ಆಪ್ತ ಸ್ನೇಹಿತರಿಂದ ಲಾಭವಿದೆ
ಮಕರ: ಹೆಚ್ಚಿನ ಗೌರವ ದೊರೆಯುವುದು

ಕುಂಭ: ಗೃಹದಲ್ಲಿ ಶುಭ ಸಮಾರಂಭಗಳು ಜರು ಗುವ ಸಾಧ್ಯತೆಗಳಿವೆ. ಪ್ರೀತಿಯಲ್ಲಿ ಜಯ ಕಾಣುವಿರಿ
ಮೀನ:ಅವಶ್ಯಕ ವಸ್ತುಗಳಿಂದ ಸಂತೋಷ


Spread the love

About Laxminews 24x7

Check Also

ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ “ಅಕ್ಕ ಕೆಫೆ” ಕ್ಯಾಂಟಿನ್‌ನ ನಿರ್ಮಾಣ ಕಾಮಗಾರಿಯ ಉದ್ಘಾಟನೆ

Spread the love  ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬೆಳಗಾವಿ ಸಮೀಪದ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ, ಮಹಿಳಾ ಸ್ವಾವಲಂಬಿ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ