ಹಾವೇರಿ: ಜಿಲ್ಲಾಡಳಿತ ಭವನದಲ್ಲಿಯರುವ ಅಂಬೇಡ್ಕರ್ ಅಭಿವೃದ್ಧಿ ನಿಮಗದ ಕಚೇರಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಓರ್ವರನ್ನು ಬಂಧಿಸಲಾಗಿದ್ದು,ಮೂವರಿಗೆ ಬಲೆ ಬಿಸಿದ್ದಾರೆ.
ಸಹಾಯ ಧನದಲ್ಲಿ ಭೂ ಒಡೆತನ ಯೋಜನೆಯಲ್ಲಿ ಭೂಮಿ ಖರೀದಿಸುವ ಸಂಬ0ಧ ಅನುಮೋದನೆ ನೀಡಲು ೭೫ ಸಾವಿರ ಲಂಚ ಕೇಳಿದ್ದರು.
ಇದರಿಂದ ದೂರು ದಾಖಲಾಗಿರುವ ಹಿನ್ನೆಲೆ ೨೫ ಸಾವಿರ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆಸಹಾಯಕ ತಿಪ್ಪೇಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್, ಎಫ್ ಡಿಎ ರಾಘವೇಂದ್ರ, ದಾಮೋದರ್, ವಿರುದ್ದವು ದೂರು ದಾಖಲಾಗಿದ್ದು, ಪೊಲೀಸರು ಬಲೆ ಬಿಸಿದ್ದಾರೆ.
Laxmi News 24×7