ರಾಜ್ಯದಲ್ಲಿ ಇವತ್ತು 7,571 ಜನರಿಗೆ ಸೋಂಕು ತಗುಲಿದ್ದು, 93 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,64,546 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 4,522 ಆಗಿದೆ. ಇವತ್ತು 6,561 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1,76,942 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 83,066 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 698 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇವತ್ತು ದೃಢಪಟ್ಟ ಪ್ರಕರಣ:
ಬೆಂಗಳೂರು ನಗರ – 2,948
ಬಳ್ಳಾರಿ – 540
ಬೆಳಗಾವಿ – 384
ಉಡುಪಿ – 278
ಯಾದಗಿರಿ – 255
ಧಾರವಾಡ – 252
ದಾವಣಗೆರೆ – 237
ಕೊಪ್ಪಳ – 234
ಶಿವಮೊಗ್ಗ – 227
ಹಾವೇರಿ – 224
ದಕ್ಷಿಣ ಕನ್ನಡ – 202
ಗದಗ – 174
ಕಲಬುರಗಿ – 145
ಹಾಸನ – 144
ತುಮಕೂರು – 136
ವಿಜಯಪುರ – 124
ಬಾಗಲಕೋಟೆ – 115
ಚಿಕ್ಕಮಗಳೂರು – 102
ರಾಯಚೂರು – 100
ಮಂಡ್ಯ – 99
ಚಿತ್ರದುರ್ಗ – 98
ಉತರ ಕನ್ನಡ – 91
ಬೆಂಗಳೂರು ಗ್ರಾಮಾಂತರ – 79
ರಾಮನಗರ – 75
ಬೀದರ್ – 73
ಕೊಡಗು – 65
ಚಿಕ್ಕಬಳ್ಳಾಪುರ – 61
ಚಾಮರಾಜನಗರ – 59
ಕೋಲಾರ – 50
ಮೈಸೂರು – 0
ಇವತ್ತು ಮೃತಪಟ್ಟವರು:
ಬೆಂಗಳೂರು ನಗರ – 22
ಬಳ್ಳಾರಿ – 9
ಬೆಳಗಾವಿ – 7
ದಾವಣಗೆರೆ – 7
ಕಲಬುರಗಿ – 7
ದಕ್ಷಿಣ ಕನ್ನಡ – 5
ಕೊಪ್ಪಳ – 5
ಬೀದರ್ – 4
ಹಾವೇರಿ – 4
ವಿಜಯಪುರ – 4
ಧಾರವಾಡ – 3
ರಾಯಚೂರು – 3
ತುಮಕೂರು – 3
ಚಿಕ್ಕಮಗಳೂರು – 2
ಹಾಸನ – 2
ಕೊಡಗು – 2
ಕೋಲಾರ – 2
ಗದಗ – 1
ಮಂಡ್ಯ – 1