ಮಾಳಮಾರುತಿ ಪೊಲೀಸ್ಪ್ರಕರಣದಲ್ಲಿ ಸುಮಾರು 12,00,000/- ರೂ.ಗಳ ಟಾಟಾ ಕಂಪನಿಯ ಟ್ಯಾಂಕರ್ ನೇದ್ದರ ವಾಹನ ಹಾಗೂ ಅದರಲ್ಲಿದ್ದ 15,00,000/- ರೂ.ಗಳ ಕಿಮ್ಮತ್ತಿನ ಸುಮಾರು 17 ಸಾವಿರದಷ್ಟು ಡಿಸೇಲ್(ಪೆಟ್ರೋಲಿಯಮ್ ಉತ್ಪನ್ನ)ವನ್ನು ವಶಪಡಿಸಿಕೊಂಡಿದ್ದು ಇರುತ್ತದೆ
ಸದರಿ ಪ್ರಕರಣದ ಕಾರ್ಯಾಚರಣೆಯಲ್ಲಿ ಶ್ರೀ ಬಿ. ಆರ್. ಗಡ್ಡಕರ, ಪಿ.ಐ. ಶ್ರೀ ಹೊನ್ನಪ್ಪಾ ತಳವಾರ, ಪಿ.ಎಸ್.ಐ. ಶ್ರೀ ಶ್ರೀಶೈಲ್ ಪಿ.ಎಸ್.ಐ. ಶ್ರೀ ಉದಯ ಪಾಟೀಲ ಪಿ.ಎಸ್.ಐ ಹಾಗೂ ಶ್ರೀ ಪಿ. ಎಮ್ ಮೋಹಿತೆ ಪಿ.ಎಸ್.ಐ ಮತ್ತು ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಎಮ್. ಜಿ ಕುರೇರ. ಸಿ. ಐ ಚಿಗರಿ, ಕೆ. ಬಿ. ಗೌರಾಣಿ,
ಶ್ರೀಮತಿ ಆರ್. ಜಿ. ಜಿನ್ನೇಜಿ, ತನಿಖಾ ಸಹಾಯಕರಾದ ಗೋಪಾಲ ಲಟ್ಟಿ, ಸಿದ್ದನಾಥ ಮರಾಠ, ದೀಪಕ ಬಿಚಗತ್ತಿ, ದ್ಯಾಮಣ್ಣ ಮುರಗೋಡ, ಮಂಜುನಾಥ ಮಾಳೇದ ಹಾಗೂ ಬಸವರಾಜ ಕುಳ್ಳೋಳ್ಳಿ ಇವರು ಪ್ರಶಂಶನಿಯ ಕೆಲಸ ಮಾಡಿದ್ದು ಸದರಿಯವರಿಗೆ ಮಾನ್ಯ ಪೊಲೀಸ್ ಉಪ(ಕಾ&ಸು) ಮತ್ತು ಆಯುಕ್ತರು ಮಾನ್ಯ ಪೊಲೀಸ್ ಉಪ ಆಯುಕ್ತರು(ಅ&ಸಂ) ಬೆಳಗಾವಿ ನಗರ ಹಾಗೂ ಮಾನ್ಯ ಪೊಲೀಸ್ ಆಯುಕ್ತರು ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
Laxmi News 24×7