ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿದ ಅಭಿಪ್ರಾಯವನ್ನು ಗಮನಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ಯುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಫಾಲೋ ಮಾಡಿದ್ದಾರೆ
ಒಬ್ಬ ಕಾಂಗ್ರೆಸ್ ಮುಖಂಡೆ ತಮ್ಮ ರಾಜಕೀಯ ಅಭಿಪ್ರಾಯ ಸೇರಿದಂತೆ ಇನ್ನಿತರ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಫಾಲೋ ಮಾಡಿರುವುದು
ಪ್ರೋತ್ಸಾಹ ನೀಡಿದಂತಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ತಮ್ಮ ನಾಯಕರು ಫಾಲೋ ಮಾಡಿ ಗಮನಿಸಿದಕ್ಕಾಗಿ ಬಹಳ ಸಂತಸ ವ್ಯಕ್ತಪಡಿಸಿ ಒಂದೊಂದು ಹರ್ಷದ ಸಂಗತಿ ಎಂದು ಅಭಿಮಾನಿಸಿಕೊಂಡಿದ್ದಾರೆ