Breaking News

ದಸರಾ ಹಬ್ಬ: ನೈರುತ್ಯ ರೈಲುಗಳ ತಾತ್ಕಾಲಿಕ ನಿಲುಗಡೆ ಕುರಿತು ಮಾಹಿತಿ

Spread the love

ಹುಬ್ಬಳ್ಳಿ : ಅಕ್ಟೋಬರ್ 19 ರಿಂದ 25 ರವರೆಗೆ ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬ ನಡೆಯುತ್ತಿದೆ. ಈ ಪ್ರಯುಕ್ತ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ನಿವಾರಿಸಲು ನೈರುತ್ಯ ರೈಲ್ವೆ, ರೈಲುಗಳಿಗೆ ಸೂಚಿಸಲಾದ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಒಂದು ನಿಮಿಷ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ.

 

1. ಮೈಸೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ (17301) ರೈಲು ಈ ಕೆಳಗೆ ಸೂಚಿಸಿದ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.

• ಬೆಳಗುಳ ನಿಲ್ದಾಣಕ್ಕೆ: ರಾತ್ರಿ 08:58/08:59 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಸಾಗರಕಟ್ಟೆ ನಿಲ್ದಾಣಕ್ಕೆ: ರಾತ್ರಿ 09:11/09:12 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹೊಸ ಅಗ್ರಹಾರ ನಿಲ್ದಾಣಕ್ಕೆ: ರಾತ್ರಿ 09:35/09:36 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಅಕ್ಕಿಹೆಬ್ಬಾಳು ನಿಲ್ದಾಣಕ್ಕೆ: ರಾತ್ರಿ 09:44/09:45 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಬೀರಹಳ್ಳಿ ಹಾಲ್ಟ್: ರಾತ್ರಿ 09:50/09:51 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಮಾವಿನಕೆರೆ: ರಾತ್ರಿ 10.24/10.25 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

2. ಬೆಳಗಾವಿ-ಮೈಸೂರು ಡೈಲಿ ಎಕ್ಸ್‌ಪ್ರೆಸ್ (17302) ರೈಲು ಈ ಕೆಳಗೆ ಸೂಚಿಸಿದ ನಿಲ್ದಾಣಗಳಲ್ಲಿ ಅಕ್ಟೋಬರ್ 18 ರಿಂದ 24 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.

• ಮಾವಿನಕೆರೆ: ಬೆಳಗಿನ ಜಾವ 03:22/03:23 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಬೀರಹಳ್ಳಿ ಹಾಲ್ಟ್: ಬೆಳಗಿನ ಜಾವ 04:02/04:03 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಅಕ್ಕಿಹೆಬ್ಬಾಳು: ಬೆಳಗಿನ ಜಾವ 04:09/04:10 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹೊಸ ಅಗ್ರಹಾರ: ಬೆಳಗಿನ ಜಾವ 04:18/04:19 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಸಾಗರಕಟ್ಟೆ: ಬೆಳಗಿನ ಜಾವ 04:45/04:46 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಬೆಳಗುಳ: ಬೆಳಗಿನ ಜಾವ 04:59/05:00 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

3. ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (16225) ರೈಲು ಈ ಕೆಳಗೆ ಸೂಚಿಸಿದ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.

• ಬೆಳಗುಳ: ಬೆಳಿಗ್ಗೆ 10:27/10:28 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕೃಷ್ಣರಾಜಸಾಗರ: ಬೆಳಿಗ್ಗೆ 10:31/10:32 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕಲ್ಲೂರು ಎಡಹಳ್ಳಿ ಹಾಲ್ಟ್: ಬೆಳಿಗ್ಗೆ 10:36/10:37 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಸಾಗರಕಟ್ಟೆ: ಬೆಳಿಗ್ಗೆ 10:41/10:42 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಡೋರನಹಳ್ಳಿ: ಬೆಳಿಗ್ಗೆ 10:45/10:46 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹಂಪಾಪುರ: ಬೆಳಿಗ್ಗೆ 10:54/10:55 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಅರ್ಜುನಹಳ್ಳಿ ಹಾಲ್ಟ್: ಬೆಳಿಗ್ಗೆ 11:00 /11:01 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹೊಸ ಅಗ್ರಹಾರ: ಬೆಳಿಗ್ಗೆ 11:06 /11:07 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಮಾವಿನಕೆರೆ: ಮಧ್ಯಾಹ್ನ 12:03/12:04 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

4. ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ (16226) ರೈಲು ಈ ಕೆಳಗೆ ಸೂಚಿಸಿದ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.

• ಮಾವಿನಕೆರೆ: ಮಧ್ಯಾಹ್ನ 02:27/02:28 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹೊಸ ಅಗ್ರಹಾರ: ಮಧ್ಯಾಹ್ನ 03:25/03:26 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 03:31/03: ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹಂಪಾಪುರ: ಮಧ್ಯಾಹ್ನ 03:37/03:38 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಡೋರನಹಳ್ಳಿ: ಮಧ್ಯಾಹ್ನ 03:49/03:50 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಸಾಗರಕಟ್ಟೆ: ಮಧ್ಯಾಹ್ನ 03:55/03:56 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕಲ್ಲೂರು ಎಡಹಳ್ಳಿ ಹಾಲ್ಟ್: ಸಂಜೆ 04:00/04:01 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕೃಷ್ಣರಾಜಸಾಗರ: ಸಂಜೆ 04:07/04:08 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಬೆಳಗುಳ: ಸಂಜೆ 04:13/04:14 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

5. ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್‌ಪ್ರೆಸ್ (16222) ರೈಲು ಈ ಕೆಳಗೆ ಸೂಚಿಸಿದ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.

• ಕೃಷ್ಣರಾಜಸಾಗರ: ಮಧ್ಯಾಹ್ನ 02:17/02:18 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕಲ್ಲೂರು ಎಡಹಳ್ಳಿ ಹಾಲ್ಟ್: ಮಧ್ಯಾಹ್ನ 02:24/02:25 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ
• ಡೋರನಹಳ್ಳಿ: ಮಧ್ಯಾಹ್ನ 02:35/02:36 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹಂಪಾಪುರ: ಮಧ್ಯಾಹ್ನ 02:49/2:50 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 02:55/02:56 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

6. ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್‌ಪ್ರೆಸ್ (16221) ರೈಲು ಈ ಕೆಳಗೆ ಸೂಚಿಸಿದ ನಿಲ್ದಾಣಗಳಲ್ಲಿ ಅಕ್ಟೋಬರ್ 19 ರಿಂದ 25 ರವರೆಗೆ ತಾತ್ಕಾಲಿಕ ನಿಲುಗಡೆ ಒದಗಿಸಲಿದೆ.

• ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 02:03/02:04 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಹಂಪಾಪುರ: ಮಧ್ಯಾಹ್ನ 02:09/02:10 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಡೋರನಹಳ್ಳಿ: ಮಧ್ಯಾಹ್ನ 02:20/02:21 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕಲ್ಲೂರು ಎಡಹಳ್ಳಿ ಹಾಲ್ಟ್: ಮಧ್ಯಾಹ್ನ 02:36/02:37 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.
• ಕೃಷ್ಣರಾಜಸಾಗರ: ಮಧ್ಯಾಹ್ನ 02:43/02:44 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾಸಾಹೇಬ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಆಯ್ಕೆ: ಅಧಿಕೃತ ಘೋಷಣೆ ಮಾತ್ರ ಬಾಕಿ

Spread the love ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್​​ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ