ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಲ್ಲಿ ನಡೆಯುತ್ತಿರುವ ಜಕನೆಮ್ಮ ದೇವಿ ಜಾತ್ರೆ ಹೆಸರಲ್ಲಿ ರಸ್ತೆ ಹಾಳುಮಾಡಲಾಗುತ್ತಿದೆ
ಟೈಯರ ಸವೆದು ಹೋದ ವಾಹನಗಳಿಗೆ ಮಾತ್ರ ಸ್ಪರ್ದೆಯಲ್ಲಿ ಅವಕಾಶ ಇರುವ ನಿಯಮ ಹಿನ್ನೆಲೆ ನಾಗನೂರ ಹಳ್ಳದ ಸೇತುವೆ ರಸ್ತೆ ಮೇಲೆ ಟ್ರ್ಯಾಕ್ಟರನಿಂದ ಡಾಂಬರಿ ರಸ್ತೆ ಅಗೆಯುತ್ತಿರುವ ವಾಹನ ಮಾಲಿಕರು ರಸ್ತೆ ಹಾಳು ಮಾಡುತಿದ್ದರೂ
ನೋಡುತ್ತ ನಿಂತ ಮುಖಂಡರು ರಸ್ತೆ ಹಾಳು ಮಾಡಿದ ಸದಸ್ಯರ ಮೇಲೆ ಕ್ರಮಕ್ಕಾಗಿ ಬುದ್ದಿಜೀವಿಗಳ ಒತ್ತಾಯಿಸಿದರು
Laxmi News 24×7