Breaking News

ಟ್ರೈಥ್ಲಾನ ಸೈಕ್ಲಿಂಗ ಸ್ಪರ್ದೆಗೆ ಖಜಕಿಸ್ತಾನಗೆ ಪ್ರವಾಸ ಸಿಪಿಐ ಬ್ಯಾಕೋಡ

Spread the love

ಟ್ರೈಥ್ಲಾನ ಸೈಕ್ಲಿಂಗ ಸ್ಪರ್ದೆಗೆ ಖಜಕಿಸ್ತಾನಗೆ ಪ್ರವಾಸ ಸಿಪಿಐ ಬ್ಯಾಕೋಡ

ಖಜಕಿಸ್ತಾನ ವಿದೇಶಿಯಲ್ಲಿ (INTERNATIONAL LEVEL IRON MAN) CYCLING, SWIMMING,RUNNING. ನಡೆಯುವ ಟ್ರೈಥ್ಲಾನ ಐರನ್ ಮ್ಯಾನ್ ಸ್ಪರ್ದೆಗೆ ಪ್ರತಿನಿದಿಸುತ್ತಿರುವ ಸಿಪಿಐ ಶ್ರೀಶೈಲ ಬ್ಯಾಕೋಡ ಇವರಿಗೆ ಜಿಲ್ಲಾ ಪೋಲಿಸರ ವತಿಯಿಂದ ಶುಭಾಶಯಗಳು ಬೆಳಗಾವಿ ಜಿಲ್ಲೆಯ ಗೋಕಾಕ ಸಮೀಪ ಮೂಡಲಗಿ ಠಾಣೆಯ ಸಿಪಿಐ ಶ್ರೀ: ಶ್ರೀಶೈಲ. ಕೆ. ಬ್ಯಾಕೋಡ ಸಿಪಿಐ ಮೂಡಲಗಿ ಇವರು ಖಜಕಿಸ್ತಾನ ದೇಶದಲ್ಲಿ ನಡೆಯಲಿರುವ

ಏ. 02.07.2023ರಂದು ಅಂತರಾಷ್ಟ್ರೀಯ ಮಟ್ಟದ IRON MAN ಸ್ಪರ್ಧೆಯಲ್ಲಿ ( ಈಜು, ಓಟ, ಸೈಕ್ಲಿಂಗ್) ಕರ್ನಾಟಕ ಪೋಲಿಸ್ ಇಲಾಖೆ ಹಾಗೂ ಭಾರತ ದೇಶದ ಕ್ರೀಡಾಪಟು ಆಗಿ ಪ್ರತಿನಿಧಿಯಾಗಿ ಭಾಗವಹಿಸಲು ವಿದೇಶಿ ಪ್ರವಾಸಕ್ಕೆ ಹೊರಡುತ್ತಿರುವ ಇವರಿಗೆ ಜಿಲ್ಲೆಯ ಪೊಲಿಸ್ ಇಲಾಖೆ ಹಾಗೂ ಜನತೆ ಪತ್ರಕರ್ತರು ಲೇಖಕರು ಅನೇಕ ಮುಖಂಡರು ಸಾರ್ವಜನಿಕರು ಶುಭಾಶಯಗಳನ್ನ ಕೋರಿದ್ದಾರೆ.ಉಕ್ಕಿನ ಮನುಷ್ಯ ಎಂಬ ಪ್ರಶಸ್ತಿಗೆ ಪಾತ್ರರಾಗಿ ದೇಶಕ್ಕೆ ನಮ್ಮ ಹಳ್ಳಿಯ ಪ್ರತಿಭೆ ಮಾದರಿಯಾಗಲಿ ಎಂದು ಶುಭ ಕೊರಿದ್ದಾರೆ


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ