Breaking News

ಸಿದ್ದಣ್ಣ ಅಂದ್ರೆ ಈ ವಿಶೇಷ ಚೇತನ ಯುವಕನಿಗೂ ಎಷ್ಟು ಪ್ರೀತಿ ನೋಡಿ;

Spread the love

ಸಿದ್ದಣ್ಣ ಅಂದ್ರೆ ಈ ವಿಶೇಷ ಚೇತನ ಯುವಕನಿಗೂ ಎಷ್ಟು ಪ್ರೀತಿ ನೋಡಿ;

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಸಂಪೂರ್ಣ ಬಹುಮತದಿಂದ ಗೆದ್ದುಬೀಗಿದೆ. ಅದರಂತೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಇಂದು(ಮೇ.19) ಸಿದ್ದಣ್ಣ ಅವರ ಮನೆ ಮುಂದೆ ಒಬ್ಬ ವಿಶೇಷ ಚೇತನ ಯುವಕ ಸಿದ್ದರಾಮಯ್ಯ ಮನೆ ಬಳಿ ಬಂದು, ಗೇಟ್ ಮುಂದೆನೇ ಕಾದು ಕೂತಿದ್ದ.ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Elections 2023 Result) ಬಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಸಂಪೂರ್ಣ ಬಹುಮತದಿಂದ ಗೆದ್ದುಬೀಗಿದೆ. ಅದರಂತೆ ಫಲಿತಾಂಶ ಬಂದು 6 ದಿನವಾದರೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿತ್ತು. ಇದೀಗ ಸಿದ್ದರಾಮಯ್ಯ (Siddaramaiah) ಅವರನ್ನ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆ ನಾಳೆ (ಮೇ.20) ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಇಂದು(ಮೇ.19) ಸಿದ್ದಣ್ಣ ಅವರ ಮನೆ ಮುಂದೆ ಒಬ್ಬ ವಿಶೇಷ ಅತಿಥಿ ಕಾದುಕುಳಿತ್ತಿದ್ದರು. ಹೌದು ಸಿದ್ದಣ್ಣ ಅಂದ್ರೆ, ಈ ವಿಶೇಷ ಚೇತನ ಯುವಕನಿಗೂ ಎಷ್ಟು ಆಸೆ ನೋಡಿ. ಬೆಳ್​​ಬೆಳಗ್ಗೆನೆ ಸಿದ್ದರಾಮಯ್ಯ ಮನೆ ಬಳಿ ಬಂದು, ಗೇಟ್ ಮುಂದೆನೇ ಕಾದು ಕೂತಿದ್ದ ವಿಶೇಷ ಚೇತನ ಯುವಕನನ್ನ ನೋಡಿ ಪೊಲೀಸರು ಕೊನೆಗೂ ಸಿದ್ರಾಮಯ್ಯ ನೋಡಲು ಮನೆಗೆ ಬಿಟ್ಟರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ