Breaking News

Daily Archives: ಆಗಷ್ಟ್ 15, 2025

ಇಂದಿನಿಂದ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಜಾರಿ! ಟೋಲ್ ಪ್ಲಾಜಾ ಎಂಟ್ರಿಗೆ ಕೇವಲ 15 ರೂ., 7000 ಉಳಿತಾಯ

FASTag Annual Pass: ಕೇಂದ್ರ ಸರ್ಕಾರ ವಾಹನ ಚಾಲಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಆಗಸ್ಟ್ 15 ರಿಂದ ಅಂದ್ರೆ ಇಂದಿನಿಂದ ದೇಶಾದ್ಯಂತ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಆರಂಭವಾಗಲಿದೆ. ಈ ಪಾಸ್ ತೆಗೆದುಕೊಳ್ಳುವವರು ವರ್ಷವಿಡೀ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಪಾಸ್ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಹೊಸ ವಾರ್ಷಿಕ ಪಾಸ್ ಮೂಲಕ ಕೇವಲ 15 ರೂ.ಗೆ …

Read More »

ಸುಪ್ರೀಂಕೋರ್ಟ್‌ನಿಂದ ಜಾಮೀನು ರದ್ದಾದ ಬೆನ್ನಲ್ಲೇ ನಟ ದರ್ಶನ್, ಪವಿತ್ರಾಗೌಡ ಬಂಧನ

ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿದ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಬಂದ ದರ್ಶನ್ ಅವರನ್ನ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರ ತಂಡ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪವಿತ್ರಾಗೌಡ, ದರ್ಶನ್ ತೂಗುದೀಪ, ಪ್ರದೋಶ್, ಲಕ್ಷ್ಮಣ್ ಹಾಗೂ ನಾಗರಾಜ್‌ನನ್ನ ಬಂಧಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು ಖಚಿತಪಡಿಸಿದ್ದಾರೆ. ಇನ್ನು ಆರೋಪಿಗಳಾದ ಜಗದೀಶ್, …

Read More »

ನಿಪ್ಪಾಣಿಯ ಶ್ರೀ ವೆಂಕಟೇಶ್ ಮಂದಿರದಲ್ಲಿ ಸ್ಪರ್ಧೆಅಶ್ಮೀತಾ ಟೇಕ್ವಾಂಡೋ ಲೀಗ್‌ನಲ್ಲಿ ಶ್ರದ್ಧಾಗೆ ಚಿನ್ನದ ಪದಕ 9ನೇ ತರಗತಿ ವಿದ್ಯಾರ್ಥಿನಿ 46 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ

ನಿಪ್ಪಾಣಿಯ ಶ್ರೀ ವೆಂಕಟೇಶ್ ಮಂದಿರದಲ್ಲಿ ಸ್ಪರ್ಧೆಅಶ್ಮೀತಾ ಟೇಕ್ವಾಂಡೋ ಲೀಗ್‌ನಲ್ಲಿ ಶ್ರದ್ಧಾಗೆ ಚಿನ್ನದ ಪದಕ 9ನೇ ತರಗತಿ ವಿದ್ಯಾರ್ಥಿನಿ 46 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಳಗಾವಿಯ ಅಂಗಡಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿನಿಪ್ಪಾಣಿಯಲ್ಲಿ ಎರಡು ದಿನಗಳ ಕಾಲ ನಡೆದ ಅಶ್ಮೀತಾ ಟೇಕ್ವಾಂಡೋ ಲೀಗ್ ಸ್ಪರ್ಧೆಯಲ್ಲಿ ಶ್ರದ್ಧಾ ಸೂರ್ಯವಂಶಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ ನಿಪ್ಪಾಣಿಯ ಗಾಂಧಿ ಚೌಕ ಹತ್ತಿರವಿರುವ ಶ್ರೀ ವೆಂಕಟೇಶ್ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ …

Read More »

17ರಂದು ಖಾನಾಪೂರ ತಾಲೂಕಿನಲ್ಲಿ ಮತದಾರರ ಹಕ್ಕು ಪಾದಯಾತ್ರೆ; ಡಾ.ಅಂಜಲಿ ನಿಂಬಾಳ್ಕರ್”

ಖಾನಾಪೂರ ತಾಲೂಕಿನಲ್ಲಿ ಮತದಾರರ ಹಕ್ಕು ಪಾದಯಾತ್ರೆ: ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್”ಅವರ ನೇತೃತ್ವದಲ್ಲಿ ದಿನಾಂಕ 17ರಂದು ಆಂಕರ್:- ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪರವಾಗಿ, ಮತದಾರರ ಹಕ್ಕುಗಳ ಸಲುವಾಗಿ ಪಾದಯಾತ್ರೆಯನ್ನು ಇಂದು ಬಿಹಾರದಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಾರಂಭಿಸಲಿದ್ದಾರೆ. ಈ ಅಭಿಯಾನವನ್ನು ಎಐಸಿಸಿ ದೇಶಾದ್ಯಂತ ಜಾರಿಗೆ ತರಲಿದೆ. ಆಗಸ್ಟ್ 17 ರ ಭಾನುವಾರ, ಖಾನಾಪೂರ ಪಟ್ಟಣದ ಶಿವಸ್ಮಾರಕ್ ಚೌಕ್‌ನಿಂದ ನಂದಗಡದ ಸಂಗೊಳ್ಳಿ ರಾಯಣ್ಣನ …

Read More »