ಮಧ್ಯಪ್ರದೇಶ, ಏಪ್ರಿಲ್ 1: ಮಧ್ಯಪ್ರದೇಶ ಸರ್ಕಾರವು ಏಪ್ರಿಲ್ 1 ರಿಂದ ಧಾರ್ಮಿಕ ಮಹತ್ವ ಹೊಂದಿರುವ 19ಸ್ಥಳಗಳಲ್ಲಿ ಮದ್ಯ ಮಾರಾಟ(Liquor Sale)ದ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯ ನಗರ, ಅಮರಕಂಟಕ್, ಓಂಕಾರೇಶ್ವರ ಮತ್ತು ಇನ್ನೂ ಹೆಚ್ಚಿನ ಪ್ರಸಿದ್ಧ ತಾಣಗಳು ಸೇರಿವೆ. ಈ ಕ್ರಮವು ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಬರುತ್ತದೆ. ಈ ಪ್ರದೇಶಗಳಲ್ಲಿ ಮದ್ಯದಂಗಡಿಗಳಿಗೆ ಯಾವುದೇ ಹೊಸ ಪರವಾನಗಿಗಳನ್ನು ನೀಡಲಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ …
Read More »Daily Archives: ಏಪ್ರಿಲ್ 1, 2025
ರಾಜ್ಯದಲ್ಲಿ ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ ಮತ್ತಷ್ಟು ದುಬಾರಿ (
ಬೆಂಗಳೂರು: ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ, ಕಸ ಸಂಗ್ರಹ ಮೇಲಿನ ಸೆಸ್ ಸೇರಿದಂತೆ ಜನ ಬಳಕೆಯ ವಸ್ತುಗಳು ಮತ್ತು ಸೇವೆಗಳ ದರ ಇಂದಿನಿಂದ ಮತ್ತಷ್ಟು ತುಟ್ಟಿಯಾಗಲಿದೆ. ದರ ಏರಿಕೆ ಬಿಸಿ ಇಲ್ಲಿಗೇ ನಿಂತಿಲ್ಲ, ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದಂತೆ ಇತರ ವಸ್ತುಗಳ ಬೆಲೆಯೂ ದುಬಾರಿಯಾಗಲಿದೆ. ಇಂದಿನಿಂದ ಜನ ಬಳಕೆಯ ಹಾಲು, ಮೊಸರು ದರ ಒಂದು ಲೀಟರ್ಗೆ 4 ರೂಪಾಯಿ ಏರಿಕೆಯಾಗಲಿದೆ. ಕೆಎಂಎಫ್ ಮನವಿಯಂತೆ ರಾಜ್ಯ ಸರ್ಕಾರ ಹಾಲಿನ ದರ …
Read More »