Breaking News

Daily Archives: ಫೆಬ್ರವರಿ 1, 2020

ಸರಳ #ವಿವಾಹದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ #ಚೇತನ್_ಹಾಗು_ಮೇಘ ದಂಪತಿ.

ಬೆಂಗಳೂರು: ನಟ ಚೇತನ್ ಅವರು ತನ್ನ ಬಾಳ ಸಂಗಾತಿ ಮೇಘ ಅವರೊಂದಿಗೆ ಗಾಂಧಿನಗರದ ಉಪ ರಿಜಿಸ್ಟ್ರಾರ್ ಕಛೇರಿಯಲ್ಲಿ ಇಂದು ಸರಳ ವಿವಾಹದ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಸವಣ್ಣ, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ನಟ ಚೇತನ್ ಅವರು, ಆಡಂಬರದ ಮದುವೆಯ ಗೋಜಿಗೆ ಹೋಗದೆ ಸಂಬಂಧಿಕರು, ಆತ್ಮೀಯ ಒಡನಾಡಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. …

Read More »

ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!!

ಅಂತೂ ಈಡೇರಿತು ಜಾರಕಿಹೊಳಿ ಕುಟುಂಬದ ಆಸೆ..!! ಜಾರಕಿಹೊಳಿ ಕುಟುಂಬದಲ್ಲಿ ಮನೆ ಮಾಡಿತು ಸಂಭ್ರಮ/ಸಂತೋಷ ಜಾರಕಿಹೊಳಿ ಅವರ ಮನೆಗೆ ಗಂಡು ಮಗುವಿನ ಆಗಮನ/ತಂದೆಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಜನನ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ರಾಜ್ಯಾದ್ಯಂತ ಹೆಸರುವಾಸಿಯಾದ ಜಾರಕಿಹೊಳಿ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.ದಿ.ಶ್ರೀ ಲಕ್ಷ್ಮಣ ಜಾರಕಿಹೊಳಿ ಅವರ ಹಿರಿಯ ಮೊಮ್ಮಗ ಸಂತೋಷ ರಮೇಶ ಜಾರಕಿಹೊಳಿ ಅವರ ಮನೆಗೆ ಇಂದು ಗಂಡು ಮಗುವಿನ ಆಗಮನವಾಗಿದೆ‌. ಇಂದು ಸಂಜೆ …

Read More »

ಖುಷಿಯ ಖೋಡಿ ಜಾರಕಿಹೊಳಿಯ ಕುಡಿ..!

ಖುಷಿಯ ಖೋಡಿ ಜಾರಕಿಹೊಳಿಯ ಕುಡಿ..! ಜಾರಕಿಹೊಳಿ ಕುಟುಂಬಕ್ಕೆ ಮತ್ತೊಂದು ಕುಡಿ ಎಂಟ್ರಿ/ ಎಲ್ಲೇಡೆ ಖುಷಿಯ ಸಂಭ್ರಮ/ ಗೋಕಾಕ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ   ಜಾರಕಿಹೊಳಿ ಫ್ಯಾಮಿಲಿ ಅಂದರೆ ಯಾರಿಗೆ ಗೊತ್ತಿಲ್ಲ, ಒಂದರ್ಥದಲ್ಲಿ ಬೆಳಗಾವಿಯ ಸಂಪೂರ್ಣ ರಾಜಕೀಯ ನಿಂತಿರೋದು ಜಾರಕಿಹೊಳಿ ಫ್ಯಾಮಿಲಿ ಮೇಲೆ ಎನ್ನಬಹುದು ಹಾಗಿದೆ ಆ ಕುಟುಂಬದ ವರ್ಚಸ್ಸು. ಜಾರಕಿಹೊಳಿ ಸಹೋದರರಲ್ಲಿನ ಭಾಂದವ್ಯ ಇಂದು ನಿನ್ನೆಯ ಮಾತಲ್ಲ. ಗೋಕಾಕ ಕರದಂಟಿನಲ್ಲಿ ಹೇಗೆ ಖಾದ್ಯದ ಮಿಶ್ರಣವಿದೆಯೋ ಹಾಗೆ ಜಾರಕಿಹೊಳಿ ಫ್ಯಾಮಿಲಿ …

Read More »