Breaking News

Tag Archives: Rahul Jarkiholi | Priyanka Jarkiholi #BangaloreIntenationalExhibitionCentre #ToolTech2022 #ImtecForming2022

ಪ್ರಿಯಾಂಕಾಹಾಗೂ ರಾಹುಲ್‌ ಜೊತೆ ಇಂಟರ್‌ ನ್ಯಾಷನಲ್‌ ಎ‌ಕ್ಜಿಬಿಷನ್ ವೀಕ್ಷಿಸಿದ ಸತೀಶ್ ಜಾರಕಿಹೊಳಿ

ಬೆಂಗಳೂರಿನ ಇಂಟರ್‌ ನ್ಯಾಷನಲ್‌ ಎ‌ಕ್ಜಿಬಿಷನ್ ವತಿಯಿಂದ ನೆಲಮಂಗಲ ರಸ್ತೆ ಬಳಿ ಆಯೋಜಿಸಲಾದ ನೂತನ ತಂತ್ರಜ್ಞಾನ ಯಂತ್ರೋಪಕರಣ ಪ್ರದರ್ಶನವನ್ನು ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್‌ ಜಾರಕಿಹೊಳಿ ಜೊತೆ ವೀಕ್ಷಿಸಲಾಯಿತು. ತಂತ್ರಜ್ಞಾನ ಪ್ರದರ್ಶನದಲ್ಲಿ ಹೈಟೆಕ್‌ ತಂತ್ರಜ್ಞಾನ ಯಂತ್ರೋಪಕರಣ ವೀಕ್ಷಿಸಿ ಮಾಹಿತಿ ಪಡೆಯಲಾಯಿತು. ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಕಂಪನಿಯ ತಂತ್ರಜ್ಞಾನ ಅಳವಡಿಸುವ ಉದ್ದೇಶದಿಂದ ಕಂಪನಿಯ ಆಯೋಜಕರೊಂದಿಗೆ ಚರ್ಚಿಸಲಾಯಿತು. ಭವಿಷ್ಯತ್ತಿನಲ್ಲಿ ಉತ್ತರ ಕರ್ನಾಟಕದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅವಿಷ್ಕಾರಗೊಳಿಸುವ ಉದ್ದೇಶದಿಂದ ಇಂದು ಬೆಂಗಳೂರಿನ ಇಂಟರ್‌ ನ್ಯಾಷನಲ್‌ ಎ‌ಕ್ಜಿಬಿಷನ್ …

Read More »