ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ…
ಖರೀದಿಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು!!!
ಮಾನ್ಸೂನ್ ಆರಂಭಗೊಂಡಿದೆ. ಇನ್ನೇನು ಶ್ರಾವಣ ಮಾಸವು ಸಮೀಪಸುತ್ತಿದೆ. ಹಬ್ಬಹರಿದಿಗಳಿಗೆ ಬಟ್ಟೆಗಳನ್ನು ವಿಶೇಷ ಧಮಾಕಾ ಆಫರ್’ನಲ್ಲಿ ಖರೀದಿಸಬೇಕೆಂದು ಯೋಚಿಸುತ್ತಿದ್ದರೇ, ಬೆಳಗಾವಿಯ ಕಾರ್ತಿಕಾ ಸಾರೀಸ್’ಗೆ ಭೇಟಿ ನೀಡಿರಿ. ಮಾನ್ಸೂನ್ ಧಮಾಕಾ ಆಫರ್ ಕುರಿತು ಇಲ್ಲಿದೆ ಒಂದು ವರದಿ.
ಹೌದು, ಬೆಳಗಾವಿ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಜನರ ಪ್ರೀತಿ ವಿಶ್ವಾಸಕ್ಕೆ ಕಾರಣವಾದ ಬೆಳಗಾವಿಯ ಕಾರ್ತಿಕಾ ಸಾರೀಜ್ ಪ್ರತಿವರ್ಷದಂತೆ ಈ ಬಾರಿಯೂ ಮಾನ್ಸೂನ್ ಆಫರ್ ಆರಂಭಿಸಿದೆ.
ಬೆಳಗಾವಿ ನಗರದ ಗಣಪತ್ ಗಲ್ಲಿಯಲ್ಲಿರುವ ಕಾರ್ತಿಕಾ ಸಾರೀಜ್’ನಲ್ಲಿ ಒಂದೇ ಸೂರಿನಡಿ, ಚಿಕ್ಕಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಸೇರಿದಂತೆ ಎಲ್ಲರ ರೆಡಿಮೆಡ್ ಬಟ್ಟೆಗಳು, ಸೀರೆಗಳು, ಶುಭ ಸಮಾರಂಭಗಳಿಗೆ ಉಡುಗೊರೆಯ ಸೀರೆಗಳು, ಶುಭ ಕಾರ್ಯಗಳಿಗೆ ಸ್ಟೀಲ್ ಇಲೆಕ್ಟ್ರಿಕಲ್ ಉಡುಗೊರೆಗಳು ಇನ್ನುಳಿದ ವಸ್ತುಗಳು ಒಂದೇ ಸೂರಿನಡಿ ಮತ್ತು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತವೆ.
ಇಷ್ಟು ವರ್ಷಗಳ ಕಾಲ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಕಾರಣವಾದ ಕಾರ್ತಿಕಾ, ಪ್ರತಿವರ್ಷ ಶ್ರಾವಣ ಮಾಸದಿಂದ ದಸರಾ ವರೆಗೆ ವಿಶೇಷ ಮಾನ್ಸೂನ್ ಆಫರ್ ಆರಂಭಿಸುತ್ತದೆ. ಈ ಬಾರಿಯೂ ಜೂನ್ 15 ರಿಂದ ಮಾನ್ಸೂನ್ ಆಫರ್ ಆರಂಭಗೊಂಡಿದೆ. ಇಲ್ಲಿ ಇನ್ನೂರು ರೂಪಾಯಿಯಿಂದ ಉಡುಗೊರೆಯ ಸೀರೆಗಳು, ಕಂಚಿವರಂ, ಧರ್ಮಾವರಂ, ವಿವಿಧ ಪ್ರಕಾರದ ಸೀಲ್ಕ್ ಸೀರೆಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿವೆ. ಅಲ್ಲದೇ ಬೈ ವನ್ ಗೆಟ್ ಟೂ ಆಫರ್ ಕೂಡ ಜಾರಿಯಲ್ಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಬೆಳಗಾವಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯವನ್ನು ಸಂಪರ್ಕಿಸುವ ಕೊಂಡಿಯಾಗಿದ್ದು, ಇಲ್ಲಿನ ಗ್ರಾಹಕರಿಗೂ ಕೂಡ ಕಾರ್ತಿಕಾ ಅಚ್ಚುಮೆಚ್ಚಿನ ಬಟ್ಟೆಗಳ ಮಳಿಗೆಯಾಗಿದೆ. ಈ ಮಾನ್ಸೂನ್ ಆಫರ್ ಶ್ರಾವಣ ಮಾಸದಿಂದ ಹಿಡಿದು ದಸರಾ ವರೆಗೂ ನಡೆಯುತ್ತದೆ. ಪುರುಷರ ಮತ್ತು ಮಹಿಳೆಯರ ರೆಡಿಮೇಡ್ ಬಟ್ಟೆಗಳ ಮೇಲೂ ಆಕರ್ಷಕ ಡಬಲ್ ಧಮಾಕಾ ಆಫರ್’ಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.
ಮದುವೆ ಜವಳಿ, ಹಬ್ಬ ಹರಿದಿನ, ಶುಭಾ ಸಮಾರಂಭಗಳಿಗೆ ಬೇಕಾಗುವ ಎಲ್ಲ ಪ್ರಕಾರದ ಹೊಸ ಹೊಸ ವೈರಟಿಯ ಸೀರೆಗಳು, ಮತ್ತು ಬಟ್ಟೆಗಳು ಡಬಲ್ ಧಮಾಕಾ ಆಫರ್’ನಲ್ಲಿ ಕೊಂಡುಕೊಳ್ಳಬಹುದಾಗಿದೆ. ಹಾಗಾದರೇ ಇನ್ನೇಕೆ ತಡ ಬೆಳಗಾವಿಯ ಗಣಪತ್ ಗಲ್ಲಿಯಲ್ಲಿರುವ ಕಾರ್ತಿಕಾಗೆ ಇಂದೇ ಭೇಟಿ ನೀಡಿರಿ.