Breaking News

ಶಾಲಾ ಕೊಠಡಿ ಕಾಮಗಾರಿಗೆ ಪಂಚರು ಗ್ರಾಮಸ್ಥರ ಸಮ್ಮುಖದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಪೂಜೆ

Spread the love

ಶಾಲಾ ಕೊಠಡಿ ಕಾಮಗಾರಿಗೆ ಪಂಚರು ಗ್ರಾಮಸ್ಥರ ಸಮ್ಮುಖದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸಿದರು.

ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದ ಹಾಳದಲ್ಲಿ ಸರಕಾರಿ ಪ್ರೌಢಶಾಲೆಗೆ ಅವಶ್ಯಕತೆವಿರುವ ಒಂದು ಕೊಠಡಿ ಮಂಜೂರುಗೊಂಡಿರುವದರಿಂದ ಅದಕ್ಕೆ ಸ್ಥಳಾವಕಾಶದ ಕೊರತೆ ಇತ್ತು.

ಸ್ಥಳಕ್ಕೆ ಭೂಮಿ ಅವಶ್ಯವಿರುವದರಿಂದ ಭಾನುವಾರದಂದು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಕರೆದು ಭೂಮಿಯನ್ನ ಗ್ರಾಮದ ಬ್ರಹ್ಮದೇವರ ಗಡ್ಡೆ ಶ್ರೀವಿಠ್ಠಲ ದೇವರ ತರ್ಪಿ ಇರುವ ಐದು ಜನರ ಪಂಚರ ಹೆಸರಿನಲ್ಲಿರುವ ದೇವಸ್ಥಾನ ಭೂಮಿಯಲ್ಲಿ ಕಟ್ಟಡಕ್ಕೆ ಒಕ್ಕೋರಲ ಅಭಿಪ್ರಾಯ ಸಂಗ್ರಹಿಸಿ ಪಂಚರ ಸಮ್ಮುಖದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸಿದರು.

 

ಈ ವೇಳೆ ಗ್ರಾಮದ ಹಿರಿಯರಾದ ಆರ್.ಎ.ಪಾಟೀಲ್, ಆನಂದ ಜೋಶಿ,ಶ್ರೀಕಾಂತ ಬಮ್ಮಣ್ಣವರ,ಧರೆಪ್ಪ ಚುನಾರ,ನಾರಾಯಣ ಘೋರ್ಪಡೆ,ಅಪ್ಪಾಸಾಬ ಕಾಂಬ್ಳೆ, ಪರಮಾನಂದ ತೇಲಿ,ಶಿಕ್ಷಕರಾದ ಬಾಹುಬಲಿ ಸಂಕ್ರಟ್ಟಿ,ಪರಶುರಾಮ ಕೋಳೆಕರ,ಚಂದ್ರಕಾಂತ ಸಂಕ್ರಟ್ಟಿ, ಗ್ರಾಮದ ಹಿರಿಯರು ಸೇರಿದಂತೆ ಅನೇಕರು ಇದ್ದರು


Spread the love

About Laxminews 24x7

Check Also

ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

Spread the love ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ