ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನಮ್ಮಲ್ಲಿ ನೊಣ ಹುಡುಕುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರೀಯಾಂಕಾ ಖರ್ಗೆ ಹೇಳಿದರು.
ಅವರು ಇಂದು ಸುವರ್ಣಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ನಡುವೆ ಯಾವುದೇ ವಾರ್ ಇಲ್ಲ ಇದು ಮಾಧ್ಯಮಗಳ ಸೃಷ್ಟಿ ನೀವೂ ಆಡಳಿತ ಪಕ್ಷ ಬಿಟ್ಟು ವಿಪಕ್ಷ ಬಗ್ಗೆ ಯಾಕೆ ಮಾತಾಡ್ತೀರಾ..!? ಯಡಿಯೂರಪ್ಪ ವರ್ಸಸ್ ಬಿಜೆಪಿ, ಯತ್ನಾಳ್ ವರ್ಸಸ್ ನಿರಾಣಿ, ಪ್ರತಾಪ್ ಸಿಂಹ ವರ್ಸಸ್ ಅಶ್ವಥ್ ನಾರಯಣ್ ನಡುವೆ ನಡೆಯುತ್ತಿರುವ ವಿಚಾರದ ಯಾಕೆ ಮಾತಾನಾಡಲ್ಲ?
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನಮ್ಮಲ್ಲಿ ನೊಣ ಹುಡುಕುವ ಕೆಲಸ ಬಿಜೆಪಿ ಮಾಡ್ತಿದೆ ಎಂದರು.