ಕ್ರ್ಯೂಸರ್ ಪಲ್ಟಿಯಾಗಿ ಸ್ಥಳದಲ್ಲೇ 7 ಜನರ ದುರ್ಮರಣ ಪ್ರಕರಣ
ಅಪಘಾತದಲ್ಲಿ ಮೃತಪಟ್ಟ 7 ಜನರ ಮರಣೋತ್ತರ ಪರೀಕ್ಷೆ ಮುಕ್ತಾಯ
ಕೊನೆಯ ಬಾರಿ ಮುಖ ನೋಡಲು ಕರೆಯುತ್ತಿರುವ ಶವಾಗಾರ ಸಿಬ್ಬಂದಿ
ಪ್ರಕರಣದಲ್ಲಿ ಸ್ಥಳದಲ್ಲೇ ಮೃತಪಟ್ಟರಿರುವ ಏಳು ಕಾರ್ಮಿಕರು
ಬೆಳಗಾವಿ ಬೀಮ್ಸ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ
ಮರಣೋತ್ತರ ಪರೀಕ್ಷೆ ಬಳಿಕ ಶವಗಳ ಹಸ್ತಾಂತರಿಸಿದ ಆಸ್ಪತ್ರೆ ಸಿಬ್ಬಂದಿಗಳು
ಶವಾಗಾರ ಎದುರು ಜಮಾಯಿಸಿರುವ ಪೋಷಕರು,
ಬಿಮ್ಸ್ ಆಸ್ಪತ್ರೆಯ ಶವಾಗಾರದಿಂದ ಕುಟುಂಬಸ್ಥರಿಗೆ ಶವ ಹಸ್ತಾಂತರ,
ತಮ್ಮ ತಮ್ಮ ಊರುಗಳಿಗೆ ಶವಗಳನ್ನ ತೆಗೆದುಕ್ಕೋಂಡು ಹೋದ ಕುಟುಂಬಸ್ಥರು
Laxmi News 24×7