ಹುದಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುತ್ಯಾನಟ್ಟಿ ಯಿಂದ ಹುದಲಿಗೆ ಬರುವ ರಸ್ತೆ ಡಾಂಬರೀಕರಣ ಜೋತೆಗೆ 60 ಮೀಟರ್ ಹಿಲ್ ಕಟ್ಟಿಂಗ್ ಮಾಡಿ RDPR ಯೋಜನೆ ಅಡಿಯಲ್ಲಿ
3 ಕೋಟಿ 80ಲಕ್ಷ ಅನುದಾನದಲ್ಲಿ ನಮ್ಮ ನೆಚ್ಚಿನ ಶಾಸಕರಾದ ಸನ್ಮಾನ್ಯ ಶ್ರೀ #ಸತೀಶ್ಅಣ್ಣಾಜಾರಕೀಹೊಳಿ ಅವರ ಪ್ರಯತ್ನ ದಿಂದ ಕಾಮಗಾರಿ ಸಂಪೂರ್ಣ ಗೊಂಡಿದ್ಧು
ನಮ್ಮ ಶಾಸಕರಿಗೆ ಹಾಗೂ ಅವರ ಆಪ್ತ ಸಹಾಯಕರಾದ ಅರವಿಂದ್ ಕಾರ್ಚಿ ಅವರಿಗೆ ನಮ್ಮೆಲ್ಲ ಕಾರ್ಯಕರ್ತರು ಹಾಗೂ ಈ ಬಾಗದ ಜನರ ಪರವಾಗಿ ಧನ್ಯವಾದಗಳು..