ಗೋಕಾಕ ತಾಲ್ಲೂಕ ಪಂಚಾಯತಿಯಲ್ಲಿ ಇಂದು ಗೋಕಾಕ ಹಾಗು ಮೂಡಲಗಿ ತಾಲ್ಲೂಕ ಅಧಿಕಾರಿಗಳ ಪುರಭಾವಿ ಸಭೆಯನ್ನು ನಡೆಸಲಾಯಿತ್ತು.
ಮಾನ್ಯ ಯೋಜನಾ ನಿರ್ದೇಶಕರು (ಡಿ ಆರ್ ಡಿ )ಕೋಶ ಜಿಲ್ಲಾ ಪಂಚಾಯತ ಬೆಳಗಾವಿ ಇವರು ಗೋಕಾಕ ತಾಲ್ಲೂಕಿನ ಪ್ರಗತಿ ಪರಿಶೀಲನೆ ನಡೆಸಿದರು. ಸದರಿ ಸಭೆಗೆ ಗೋಕಾಕ ತಾಲ್ಲೂಕಿನ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರುಗಳು ಹಾಜರಾಗಿದ್ದರು. ಆರೋಗ್ಯ ಅಧಿಕಾರಿಗಳು ಕ್ವಾರೆಂಟೈನ ತಾಲ್ಲೂಕಿನಲ್ಲಿ 9 ಕೇಂದ್ರಗಳು ಇದ್ದು ಸರಿಯಾದ ಸೂಕ್ತ ಕ್ರಮಗಳನ್ನು ಕೈಕೊಳ್ಳಲಾಗಿದ್ದು. ಹಾಗು ಹೊರ ರಾಜ್ಯದಿಂದ ಬಂದಿರುವ ಜನರನ್ನು ಪರೀಕ್ಷಿಸಿ ಅವರನ್ನು ಕಳಿಹಿಸಿದ ಬಗ್ಗೆ ಹಾಗು ಈಗ ಸದ್ಯಕ್ಕೆ ಕೇವಲ 4 ಕ್ವಾರೆಂಟೈನ ಕೇಂದ್ರದಲ್ಲಿ 42 ಜನ ಮಾತ್ರ ಇರುತ್ತಾರೆ. ಮತ್ತು ಮೂಡಲಗಿ ಶೈಕ್ಷಣಿಕ ವಲಯದಿಂದ ಈ ವರ್ಷ ನಮ್ಮ ಮೂಡಲಗಿಯಲ್ಲಿ sslc ಯಲ್ಲಿ 625ಕೆ 624 ಅಂಕ ಪಡದಿದ್ದಾರೆ. ಮತ್ತು ಎಲ್ಲಾ ಶಿಕ್ಷಕರು ಮಕ್ಕಳ ಮನೆಗೆ ಹೋಗಿ ಅಲ್ಲೇ ಪಾಠವನ್ನು ಮಾಡುತ್ತಿದ್ದಾರೆ.