Breaking News

ರಾಜ್ಯದಲ್ಲಿಂದು 7,571 ಜನರಿಗೆ ಸೋಂಕು.. ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ

Spread the love

ರಾಜ್ಯದಲ್ಲಿ ಇವತ್ತು 7,571 ಜನರಿಗೆ ಸೋಂಕು ತಗುಲಿದ್ದು, 93 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,64,546 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 4,522 ಆಗಿದೆ. ಇವತ್ತು 6,561 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1,76,942 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 83,066 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 698 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 2,948

ಬಳ್ಳಾರಿ – 540

ಬೆಳಗಾವಿ – 384

ಉಡುಪಿ – 278

ಯಾದಗಿರಿ – 255

ಧಾರವಾಡ – 252

ದಾವಣಗೆರೆ – 237

ಕೊಪ್ಪಳ – 234

ಶಿವಮೊಗ್ಗ – 227

ಹಾವೇರಿ – 224

ದಕ್ಷಿಣ ಕನ್ನಡ – 202

ಗದಗ – 174

ಕಲಬುರಗಿ – 145

ಹಾಸನ – 144

ತುಮಕೂರು – 136

ವಿಜಯಪುರ – 124

ಬಾಗಲಕೋಟೆ – 115

ಚಿಕ್ಕಮಗಳೂರು – 102

ರಾಯಚೂರು – 100

ಮಂಡ್ಯ – 99

ಚಿತ್ರದುರ್ಗ – 98

ಉತರ ಕನ್ನಡ – 91

ಬೆಂಗಳೂರು ಗ್ರಾಮಾಂತರ – 79

ರಾಮನಗರ – 75

ಬೀದರ್ – 73

ಕೊಡಗು – 65

ಚಿಕ್ಕಬಳ್ಳಾಪುರ – 61

ಚಾಮರಾಜನಗರ – 59

ಕೋಲಾರ – 50

ಮೈಸೂರು – 0

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 22

ಬಳ್ಳಾರಿ – 9

ಬೆಳಗಾವಿ – 7

ದಾವಣಗೆರೆ – 7

ಕಲಬುರಗಿ – 7

ದಕ್ಷಿಣ ಕನ್ನಡ – 5

ಕೊಪ್ಪಳ – 5

ಬೀದರ್ – 4

ಹಾವೇರಿ – 4

ವಿಜಯಪುರ – 4

ಧಾರವಾಡ – 3

ರಾಯಚೂರು – 3

ತುಮಕೂರು – 3

ಚಿಕ್ಕಮಗಳೂರು – 2

ಹಾಸನ – 2

ಕೊಡಗು – 2

ಕೋಲಾರ – 2

ಗದಗ – 1

ಮಂಡ್ಯ – 1


Spread the love

About Laxminews 24x7

Check Also

ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು.

Spread the love ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ