Breaking News

ಚಪ್ಪಲಿ ಹಾಕಿ ಪೂಜೆ ಮಾಡಿದ ಅರಣ್ಯ ಸಚಿವ ಉಮೇಶ್ ಕತ್ತಿ

Spread the love

ಕರ್ನಾಟಕದಲ್ಲಿ ಹಿಂದುತ್ವದ ಹೆಸರಿನ ಮೇಲೆ ಬಿಜೆಪಿ ಸರಕಾರ ಬಂದಿದೆ. ಆದರೆ ಅದೆ ಸರಕಾರದಲ್ಲಿ ಸಚಿವ ಸ್ಥಾನ ಪಡೆದವರಿಗೆ ಹಿಂದುತ್ವದ ಅರಿವೆ ಇಲ್ಲವೋ ಅಥವಾ ಸಚಿವರಾದ ಮೇಲೆ ಪೂಜೆ ಮಾಡುವಾಗ ತಾವು ಹಾಕಿಕೊಂಡ ಚಪ್ಪಲಿ ತೆಗೆಯಬಾರದೆಂಬ ನಿಯಮ ಇದೆಯೋ ಗೊತ್ತಿಲ್ಲ,

ಗೋಕಾಕದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆಗೆ ಆಗಮಿಸಿದ ಅರಣ್ಯ ಸಚಿವ ಉಮೇಶ ಕತ್ತಿಯವರಿಗೆ ಯಾವುದಾದರೂ ಪೂಜೆ ಮಾಡಬೇಕಾದರೆ ಮಾನವಿಯತೆ ದೃಷ್ಯಿಯಿಂದಾದರೂ ತಾವು ಧರಿಸಿದ ಚಪ್ಪಲಿ ತೆಗೆಯದೆ ಹಾಕಿಕೊಂಡೆ ಗುದ್ದಲಿ ಪೂಜೆ ಮಾಡಿ ಹಿಂದುತ್ವಕ್ಕೆ ಅಗೌರವ ತೋರಿಸಿದ್ದಾರೆ. ಯಾವುದೇ ಪೂಜೆ ನಡೆಯಲಿ ಸಾಮಾನ್ಯ ಮನುಷ್ಯನು ಕೂಡ ಚಪ್ಪಲಿ ತೆಗೆದು ಪೂಜೆ ಮಾಡುವುದು ಸನಾತನ ಕಾಲದಿಂದಲೂ ಬಂದಿದೆ.

ಸಾಮಾನ್ಯ ಮನುಷ್ಯನಿಗಿರುವ ಜ್ಞಾನ ಸಚಿವ ಉಮೇಶ ಕತ್ತಿಗೆ ಇಲ್ಲವೇನೋ ತಿಳಿತಾಯಿಲ್ಲಾ. ಅದಲ್ಲದೆ ಪೂಜೆ ಮಾಡುವ ಅರ್ಚಕನಿಗೆ ತಾಸು ಗಟ್ಟಲೆ ಮಂತ್ರ ಹೇಲಕಬೇಡಿ, ಬೇಗನೆ ಪೂಜೆ ಮುಗಿಸಿ ಎಂದು ಪೂಜೇರಿ ಮೇಕೆ ತನ್ನ ವರಸೆ ತೊರಿಸಿದ್ದಾರೆ, ಇದು ಸಾರ್ವಜನಿಜರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

 


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ