ನವದೆಹಲಿ : ಪ್ರಪಂಚದಾದ್ಯಂತ ದಿನೇದಿನೇ ಕಲುಷಿತ ಹಾಗೂ ಮಾಲಿನ್ಯಗೊಂಡ ಪರಿಸರ ಹೆಚ್ಚಾಗುತ್ತಿದ್ದು, ಭಾರತದಲ್ಲಿಯೂ ಹಲವಾರು ನಗರಗಳಲ್ಲಿ ಇದು ಕಂಡುಬಂದಿದೆ. ಅಂತಹ ನಗರಗಳ ಪಟ್ಟಿಗೆ ಸೇರುವ ಭಾರತದ ಮೂರು ನಗರಗಳೆಂದರೆ ದೆಹಲಿ, ಯುಪಿ ಹಾಗೂ ಒಡಿಶಾ.
ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 112 ಪ್ರದೇಶಗಳನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನ ಪಡೆದಿದ್ದು , ಯುಪಿ , ಒಡಿಶಾ ನಂತರದ ಸ್ಥಾನದಲ್ಲಿವೆ.
ಅಂತೆಯೇ, 23 ಕಲುಷಿತ ಪ್ರದೇಶಗಳನ್ನು ಹೊಂದಿರುವ ಒಡಿಶಾ ಮೊದಲನೆಯ ಸ್ಥಾನದಲ್ಲಿದ್ದರೆ , 21 ಕಲುಷಿತ ಪ್ರದೇಶ ಹೊಂದಿರುವ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ . 11 ಕಲುಷಿತ ಪ್ರದೇಶಗಳಿರುವ ದೆಹಲಿ ಮೂರನೇ ಸ್ಥಾನದಲ್ಲಿದೆ . ಈ ಕಲುಷಿತ ನಗರಗಳಲ್ಲಿ ಭೂಮಿ , ಕುಡಿಯುವ ನೀರು , ಗಾಳಿ ಮಲಿನವಾಗಿದೆ ಎಂದು ವರದಿಗಳು ತಿಳಿಸುತ್ತವೆ.
Laxmi News 24×7