Breaking News

ಪ್ರತಿಮನೆಯ ಯಜಮಾನಿಗೆ 2000 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ : ಸಿಎಂ ಇಬ್ರಾಹಿಂ ವ್ಯಂಗ್ಯ

Spread the love

ಚಿಕ್ಕಮಗಳೂರು : 2 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಕಡೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮನೆಯ ಯಜಮಾನಿಗೆ 2000 ರೂ ಹಣ ನೀಡುತ್ತಾರೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

2 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಾರೆ ಎಂದು ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಯ ಯಜಮಾನಿಗೆ 2000 ರೂ ನೀಡುವುದಾಗಿ ಸಿದ್ದರಾಮಯ್ಯ ಇತ್ತೀಚೆಗೆ ಘೋಷಣೆ ಮಾಡಿದ್ದರು. ವೈಎಸ್ವೈ ದತ್ತಾ ಕಾಂಗ್ರೆಸ್ ಗೆ ಹೋಗಿ ಈಗ ಬೇಡುವ ಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಒಂದು ತಿಳ್ಕೊಳ್ಳಿ ..ಸಿದ್ರಾಮಯ್ಯ ಈಗ 2000 ಪ್ರತಿ ಮನೆಯ ಮಹಿಳೆಗೂ ಕೊಡ್ತೀನಿ ಅಂದಿದ್ದು ಚುನಾವಣೆಗಾಗಿ ಮಾತ್ರ ..ಒಂದು ವೇಳೆ ಗೆದ್ದು ಬಂದ್ರು ನಿಮಗೆ ದುಡ್ಡು ಕೊಟ್ರೂ ಸಹಿತ ಅದನ್ನ ಸಾಲ ಮಾಡಿ ಪಕ್ಷ ಇರವರೆಗು ಸಾಲ ಮಾಡಿ ..ಆಮೇಲೆ ಮತ್ತೆ 5 ವರ್ಷ ಬಿಟ್ಟು ಬೇರೆ ಸರ್ಕಾರ ಬಂದಾಗ ಇದೆ ಸಾಲ ದ ಬಡ್ಡಿ ಅಸಲು 10ರಷ್ಟು ಆಗಿರುತ್ತದೆ..ಆವಾಗ ಮತ್ತೆ ಗ್ಯಾಸ್ ಪೆಟ್ರೋಲ್ ಡೀಸೆಲ್ ಲೈಟ್ ಬಿಲ್ ದರ ಏರಿಕೆ ಮಾಡಲೇಬೇಕಾಗುತ್ತದೆ ..ಈಗ 10 ಕೆಜಿ ಅಕ್ಕಿಗಾಗಿ ..2000 ಹಣಕ್ಕಾಗಿ ನೀವು ವೋಟು ಹಾಕುತ್ತೀರಾ ನಿಜ ಆಮೇಲೆ ಆ 2000 ಹಣದ ದುಪ್ಪಟ್ಟು ಹಣ ನೀವು ತೆರಿಗೆ ಕಟ್ಟಲೇಬೇಕು..ವೋಟು ಹಾಕುವವರಿಗೆ ಒಂದ್ ಮನವಿ..ನೀವು ಯಾರಿಗೆ ಓಟು ಹಾಕಿದರು …ಉಚಿತವಾಗಿ ಅದು ಕೊಡುತ್ತೇವೆ ಇದು ಕೊಡುತ್ತೇವೆ..ಅಂತ ಪ್ರಚಾರ ಮಾಡೋರಿಗೆ ಯಾವತ್ತೂ ಓಟು ಹಾಕಬೇಡಿ…ನಿಮಗೆ ಬೇಕಿರುವುದು.. ಒಳ್ಳೆ ರಸ್ತೆ ..ಕುಡಿಯೋಕೆ ನೀರು ..ರೈತರಿಗೆ ಕಡಿಮೆ ದರದಲ್ಲಿ ಹೊಲದ ಎಲ್ಲ ಅನುಕೂಲಗಳು…


Spread the love

About Laxminews 24x7

Check Also

ಎಸ್.ಸಿ/ಎಸ್.ಟಿ ಅನುದಾನದ ದುರ್ಬಳಕೆ ಬೇಡ; ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ಯಾಮರಾವ್ ಘಾಟಗೆ

Spread the love ಎಸ್.ಸಿ/ಎಸ್.ಟಿ ಅನುದಾನದ ದುರ್ಬಳಕೆ ಬೇಡ; ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ಯಾಮರಾವ್ ಘಾಟಗೆ ಶೀಘ್ರದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ