Breaking News

ಗೋಕಾಕ ತಾಲೂಕಿನ ಜನತೆಯನ್ನು ಗೋಕಾಕ ಲಕ್ಷ್ಮಿ ದೇವಿಯೇ ಕಾಪಾಡಬೇಕು…

Spread the love

ಗೋಕಾಕ ತಾಲೂಕಿನ ಜನತೆಯನ್ನು ಗೋಕಾಕ ಲಕ್ಷ್ಮಿ ದೇವಿಯೇ ಕಾಪಾಡಬೇಕು…

ಗೋಕಾಕ: ಮಹಾಮಾರಿ ಕ ರೋ ನಾ ವೈರಸ್ ಇಂದು ಗೋಕಾಕ ತಾಲೂಕಿನ ಐದು ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ , ಗೋಕಾಕ ತಾಲೂಕಿನ ಗ್ರಾಮ ಗಳಾದ ಗುಜನಾಳ, ಖನಗಾವ್, ಶಿಂದಿ ಕುರಬೆಟ್, ಹಾಗೂ ಗೋಕಾಕ ನಗರದಲ್ಲಿ ಕೂಡ ಇಂದು ಒಂದೇ ದಿನ ಐದು ಪಾಸಿಟಿವ್ ಕೆಸಗಳು ಬಂದಿವೆ .

ಹಾಗೆ ಪಾಸಿಟಿವ್ ಬಂದಿರುವ ವ್ಯಕ್ತಿಗಳನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ, ಹಾಗೂ ಪಾಸಿಟಿವ್ ಬಂದಿರುವ ಗ್ರಾಮ ಗಾಳನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ , ಎಂದು ಆರೋಗ್ಯ ಅಧಿಕಾರಿ ಡಾಕ್ಟರ ಜಗದೀಶ್ ಜಿಂಗಿ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಇನ್ನು ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸೋಂಕು ಭಾರಿ ಪ್ರಮಾಣ ದಲ್ಲಿನ ಏರಿಕೆ ಇದ್ದೆ ಇದೇ
ಬೆಳಗಾವಿ ಜಿಲ್ಲಾಡಳಿತ ಹಾಗೂ ನಮ್ಮ ರಾಜ್ಯ ಸರ್ಕಾರ ಇದರ ಬಗ್ಗೆ ಆದಷ್ಟು ಬೇಗ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಈ ಒಂದು ಮಹಾ ಮಾ ರಿನ ಒಡಸೋ ಪ್ರಯತ್ನ ಮಾಡಬೇಕು ಎಂಬುದೇ ನಮ್ಮ ಆಶಯ ಹಾಗೂ

ಇದೆ ರೀತಿ ಈ ಸೋಂಕು ಹೆಚ್ಚುತ್ತಾ ಹೋದರೆ ನಮ್ಮ ಜನರ ಗತಿ.. ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ.. ಎನ್ನ ಬೇಕಾಗುತ್ತದೆ..


Spread the love

About Laxminews 24x7

Check Also

ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ

Spread the love ಸರಿಯಾಗಿ ಬಾಳಿ ಎಂದು ಬುದ್ದಿವಾದ ಹೇಳಲು ಹೋದವರ ಮೇಲೆಯೇ ಹಲ್ಲೆ ಮೊಮ್ಮಕ್ಕಳ ಮೇಲಿನ ಹ* ಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ